ಮುಂಬೈ: ಕರ್ನಾಟಕ ಹಾಗೂ ರಾಜಸ್ತಾನ್ ಕ್ರಿಕೆಟ್ ತಂಡಗಳ ನಡುವೆ ನಾಳೆ ಇಲ್ಲಿನ ಎಂ. ಸಿ. ಎ ಕ್ರಿಕೆಟ್ ಮೈದಾನದಲ್ಲಿ ಸೈಯದ್ ಮುಸ್ತಾಕ್ ಅಲಿ ರಾಷ್ಟ್ರೀಯ ಟಿ-20 ಕ್ರಿಕೆಟ್ ಪಂದ್ಯಾವಳಿಯ 6 ನೇ ಲೀಗ್ ಪಂದ್ಯ ನಡೆಯಲಿದೆ.
ಪಂದ್ಯ ಮದ್ಯಾನ್ಹ 1:30 ಕ್ಕೆ ಶುರುವಾಗಲಿದೆ. ಕರ್ನಾಟಕ ಈ ವರೆಗೆ 5 ಪಂದ್ಯಗಳನ್ನು ಆಡಿದ್ದು, ಕೇವಲ 2 ಗೆಲುವು ಪಡೆದು 8 ಪಾಯಿಂಟ್ ಗಳನ್ನು ಮಾತ್ರ ಪಡೆದಿದೆ.


