ಸೆಂಚೂರಿಯನ್: ಪ್ರವಾಸಿ ಬಾಂಗ್ಲಾದೇಶ ಹಾಗೂ ದ. ಆಪ್ರಿಕಾ ಕ್ರಿಕೆಟ್ ತಂಡಗಳ ನಡುವಿನ 2 ನೇ ಟೆಸ್ಟ್ ಪಂದ್ಯ ಇಂದು ಇಲ್ಲಿ ಆರಂಭವಾಗಲಿದೆ.
ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿರುವ ದ. ಆಪ್ರಿಕಾ 1-0 ಮುನ್ನಡೆ ಗಳಿಸಿದೆ.

Get latest news updates delivered straight to your WhatsApp.