LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಹೊಲಕ್ಕೆ ನೀರು ಹಾಯಿಸಲು ವೇಳೆ ಆಕಸ್ಮಿಕ ವಿದ್ಯುತ್ ಶಾಕ್ : ಯುವ ರೈತ ಸಾವು 

Advertisement

ಚಿಕ್ಕೋಡಿ: ಹೊಲಕ್ಕೆ ನೀರು ಹಾಯಿಸಲು ಪಂಪ್‌ಸೆಟ್ ಚಾಲು ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ(Electrocution) ಯುವ ರೈತರೊಬ್ಬರು (Farmer) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಸೋಮವಾರ ಮಧ್ಯಾಹ್ನ ಬೆಳಗಾವಿಯ (Belagavi) ಹಿರೇಕೋಡಿಯಲ್ಲಿ ನಡೆದಿದೆ.

ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಿವಾಸಿ ರಮೇಶ್ ಮಲ್ಲಿಕಾರ್ಜುನ ಚೌಗಲಾ (36) ಮೃತಪಟ್ಟ ದುರ್ದೈವಿ ರೈತ. ಇವರು ಹಿರೇಕೋಡಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಚೌಗಲಾ ಅವರ ಪುತ್ರರಾಗಿದ್ದಾರೆ.

ಸೋಮವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ನನದಿ ಗ್ರಾಮದ ಹದ್ದಿನಲ್ಲಿರುವ ತಮ್ಮ ಕೃಷಿ ಜಮೀನಿಗೆ ತೆರಳಿದ್ದ ರಮೇಶ್, ಬೆಳೆಗಳಿಗೆ ನೀರು ಹಾಯಿಸುವ ಸಲುವಾಗಿ ಪಂಪ್‌ಸೆಟ್ ಚಾಲು ಮಾಡಲು ಮುಂದಾಗಿದ್ದರು.

ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ವಿದ್ಯುತ್ ಪ್ರವಹಿಸಿ ತೀವ್ರ ಶಾಕ್ ತಗುಲಿದ ಪರಿಣಾಮ ಅವರು ಗಂಭೀರವಾಗಿ ಅಸ್ವಸ್ಥಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನ ಊಟ ಹಾಕುತ್ತಿದ್ದ ವೃದ್ಧನ ಅಂತ್ಯಕ್ರಿಯೆವರೆಗೆ ಹಿಂಬಾಲಿಸಿದ ಬೀದಿ ನಾಯಿಹೊಲಕ್ಕೆ ನೀರು ಹಾಯಿಸಲು ವೇಳೆ ಆಕಸ್ಮಿಕ ವಿದ್ಯುತ್ ಶಾಕ್ : ಯುವ ರೈತ ಸಾವು ಮೆಟಾ ಬಿಜೆಪಿ ಕಾ ಬೇಟಾ' ಬ್ಯಾನರ್ ಅಭಿಯಾನ : ಮೆಟಾ ಸಂಸ್ಥೆಯ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಸುದ್ದಿ ಬೆನ್ನಲ್ಲೇ ಬಿಚ್ಚು ಬಿದ್ದ ಪೊಲೀಸರು! ಠಾಣೆಯಲ್ಲೇ ಚಾಕು ಇರಿದ ಆರೋಪಿ ಅರೆಸ್ಟ್, ಜೈಲಿಗೆ!ಪಶ್ಚಿಮ ಬಂಗಾಳದ ಹೆಸರು ಬದಲಾವಣೆಗೆ ಸಂಪುಟದ ಅಸ್ತು : ಇನ್ಮುಂದೆ 'ಪಶ್ಚಿಮ ಬಂಗಲಕ್ಷ್ಮೀ ಪೂಜೆ ಹೆಸರಿನಲ್ಲಿ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ : ಕಿಂಗ್‌ಪಿನ್ ಅರೆಸ್ಟ್27 ರಿಂದ ಭಾರತ- ನ್ಯೂಜಿಲೆಂಡ್ ದ್ವಿತೀಯ ಟೆಸ್ಟ್ ಪಂದ್ಯ ಹಿಜಾಬ್ ಇಲ್ಲದೆ ಆನ್‌ಲೈನ್ ಸಂಗೀತ ಕಛೇರಿ: ಇರಾನ್ ಗಾಯಕಿ ಸೇರಿ ನಾಲ್ವರಿಗೆ ತಲಾ 74 ಚಡಿಯೇಟಿನ ಶಿಕ್ಷೆ ಇಬ್ಬರು ವರರಿಗೆ 1 ಕೋಟಿ ನೋಟಿನ ಹಾರ : ಗ್ರಾಮ ಪಂಚಾಯ್ತಿ ಅಧ್ಯಕ್ಷನ ಖರಾಮತ್ತು ಮೊದಲ ದಿನವೇ ಇನ್ನಿಂಗ್ಸ್ ಮುನ್ನಡೆಯತ್ತ ದ. ಆಪ್ರಿಕಾ