ಜೈಪುರ: ಸನ್‌ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೩೬ ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ೫ ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಗೆಲ್ಲಲು ೨೨೯ ರನ್‌ಗಳಿಸಬೇಕಿದ್ದ ಸನ್‌ರೈಸರ್ಸ್ ಹೈದರಾಬಾದ್ ೧೮.೩ ಓವರುಗಳಲ್ಲಿ ೫ ವಿಕೆಟ್‌ಗಳ ನಷ್ಟಕ್ಕೆ ತನ್ನ ಗೆಲುವಿನ ಗುರಿ ಸಾಧಿಸಿತು.
ಸ್ಕೋರ್ ವಿವರ
ರಾಜಸ್ತಾನ್ ರಾಯಲ್ಸ್ ೨೦ ಓವರುಗಳಲ್ಲಿ ೬ ವಿಕೆಟ್‌ಗೆ ೨೨೮
ವೈಭವ್ ಸೂರ್ಯವಂಶಿ ೧೦೩ (೩೭ ಎಸೆತ, ೫ ಬೌಂಡರಿ, ೧೨ ಸಿಕ್ಸರ್)
ದ್ರುವ್ ಜುರೆಲ್ ೫೧ (೩೫ ಎಸೆತ, ೮ ಬೌಂಡರಿ, ೧ ಸಿಕ್ಸರ್)
ಎಶಾನ್ ಮಲಿಂಗಾ ೩೮ ಕ್ಕೆ ೨.
ಸನ್‌ರೈಸರ್ಸ್ ಹೈದರಾಬಾದ್ ೧೮.೩ ಓವರುಗಳಲ್ಲಿ ೫ ವಿಕೆಟ್‌ಗೆ ೨೨೯
ಇಶಾನ್ ಕಿಶನ್ ೭೪ (೩೧ ಎಸೆತ, ೧೧ ಬೌಂಡರಿ, ೩ ಸಿಕ್ಸರ್)
ಅಭಿಷೇಕ ಶರ್ಮಾ ೫೭ ( ೨೯ ಎಸೆತ, ೧೧ ಬೌಂಡರಿ೧ ಸಿಕ್ಸರ್). ನಿತೀಶ್ ಕುಮಾರ್ ರೆಡ್ಡಿ ೩೬ ( ೧೮ ಎಸೆತ, ೨ ಬೌಂಡರಿ, ೩ ಸಿಕ್ಸರ್) ಜೋಪ್ರಾ ಆರ್ಚರ್ ೩೪ ಕ್ಕೆ ೨.)
ಪಂದ್ಯ ಶ್ರೇಷ್ಠ: ಇಶಾನ್ ಕಿಶನ್

