ಲಾರ್ಡ್ಸ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಜೂನ್ ೪ ರಿಂದ ಆರಂಭವಾಗುವ ತವರು ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆAಡ್ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದೆ.
ಇಂಗ್ಲೆAಡ್ ತಂಡದಿAದ ಜಾಕ್ ಕ್ರಾವಲಿ ಹಾಗೂ ಓಲಿ ಪಪ್ ಅವರನ್ನು ಕೈ ಬಿಡಲಾಗಿದೆ. ರೇಹಾನ್ ಅಹ್ಮದ್, ಮ್ಯಾಥ್ಯೂ ಫಿಷರ್ ಹಾಗೂ ಓಲಿ ರಾಬಿನ್‌ಸನ್ ಅವರನ್ನು ತಂಡಕ್ಕೆ ಪುನರ ಸೇರ್ಪಡೆ ಮಾಡಲಾಗಿದೆ. ಬೆನ್‌ಸ್ಟೋಕ್ ನಾಯಕರಾಗಿ ಮುಂದುವರೆದಿದ್ದಾರೆ.

