ಶಿರಹಟ್ಟಿ : ತಾಲೂಕಿನ ಬೆಳ್ಳಟ್ಟಿ ಗ್ರಾಮ ದ ಶ್ರೀ ರೇಣುಕಾ ಪೆಟ್ರೋಲಿಯಂ ಬಂಕಿನಲ್ಲಿ ಪೆಟ್ರೋಲ್ ಡೀಸೆಲ್ ಆಗಿ ರೈತರ ಪರದಾಡುವಂತ ಪರಿಸ್ಥಿತಿ ಬಂದಿದೆ. ಇವತ್ತು ರೈತರ ಸಮಸ್ಯೆಯನ್ನು ಬಗೆಹರಿಸಲು ಯಾರು ರ‍್ತಾ ಇಲ್ಲ ಎಂದುರು ರೈತರು ದೇಶದ ಬೆನ್ನೆಲುಬು ಅಂತ ಹೇಳುತ್ತಾರೆ ನಮ್ಮ ಕಷ್ಟವನ್ನು ಕೇಳುವರು ಯಾರು ಇಲ್ಲ ರೈತರು ತಮ್ಮ ಅಭಿಪ್ರಾಯವನ್ನು ತಿಳಿಸಿದರು
ರ‍್ನಾಟಕದಲ್ಲಿ ಡೀಸೆಲ್ ದರವು ಲೀರ‍್ಗೆ ಸರಿಸುಮಾರು ₹೯೫ ರಿಂದ ₹೯೬ ರ ಆಸುಪಾಸಿನಲ್ಲಿದ್ದು, ನಿರಂತರ ಏರಿಕೆಯಾಗುತ್ತಿರುವ ಇಂಧನ ದರವು ರೈ ಬೆನ್ನೆಲುಬನ್ನು ಮುರಿಯುತ್ತಿದೆ. ಟ್ರ‍್ಯಾಕ್ಟರ ಪಂಪ್ಸೆಟ್ಗಳು ಮತ್ತು ಸಾರಿಗೆ ವೆಚ್ಚ ದುಬಾರಿಯಾಗಿರುವುದರಿಂದ ರೈತರು ತಿ ರ‍್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾ
ಬಿತ್ತನೆ, ಉಳುಮೆ, ಕಟಾವು ಮತ್ತು ಟ್ರ‍್ಯಾ ಬಾಡಿಗೆಗೆ ಡೀಸೆಲ್ ಅತ್ಯಗತ್ಯವಾಗಿದ್ದು, ಹೆಚ್ಚಿದ ದರವು ರೈತರ ಮೇಲಿನ ಸಾಲದ ಹೊರೆಯನ್ನು ಹೆಚ್ಚಿಸುತ್ತಿದೆ.ಸಾರಿಗೆ ಹೊರೆ: ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಟ್ರಕ್ ಹಾಗೂ ಇತರೆ ವಾಹನಗಳ ಬಾಡಿಗೆ ಗಗನಕ್ಕೇರಿದೆ.ಲಾಭಾಂಶ ಕುಸಿತ: ರಸಗೊಬ್ಬರ, ಬೀಜ ಹಾಗೂ ಕೀಟನಾಶಕಗಳ ಬೆಲೆ ಏರಿಕೆಯ ಜೊತೆಗೆ ಡೀಸೆಲ್ ದರವೂ ಸೇರಿಕೊಂಡು ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ವರದಿ : ಅಣ್ಣಪ್ಪ ಗುತ್ತೆಮ್ಮನವರ

