LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ತಾಜ್ ನಗರದಲ್ಲಿ ನೂತನ ಮಸ್ಜಿದ್ ಎ ಘಾಸ್ ಉಲ್ ವರ್ ಉದ್ಘಾಟನೆ 

Advertisement
ಬೆಂಗಳೂರು : ಬೆಂಗಳೂರಿನ ತಾಜ್ ಲೇಔಟಿನ ಇಸ್ಲಾಂ ಧರ್ಮ ನಿವಾಸಿಗಳ ಮೂರು ದಶಕಗಳ ಕನಸು ನೂರಿ ಫೌಂಡೇಷನ್ ಮತ್ತು ಇಸ್ಲಾಂ ಧರ್ಮದ ಮುಖಂಡರು ಇವತ್ತು ನನಸು ಮಾಡಿದ್ದಾರೆ ಎಂದು ಇಸ್ಲಾಂ ಸಮುದಾಯದ ಮುಖಂಡ ಹಾಗೂ ಶ್ರೇಷ್ಠ ಉದ್ಯಾಮಿ ಬಾಬಾ ಶೇಟ್ ಹೇಳಿದರು.



ಅವರು ತಾಜ್ ಲೇಔಟಿನಲ್ಲಿ ನೂತನವಾಗಿ ನಿರ್ಮಿಸಿದ "ಮಸ್ಜಿದ್ ಎ ಘಾಸ್ ಉಲ್ ವರ್" ತಾಜ್ ಲೇಔಟಿನ ಇಸ್ಲಾಂ ಧರ್ಮದ ಮುಖಂಡರು ಮತ್ತು ನೂರಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಮಸ್ಜಿದ್ ಉದ್ಘಾಟನೆ ಮತ್ತು ದಾಸರಹಳ್ಳಿ ಇಸ್ಲಾಂ ಸಮುದಾಯದ ಯುವ ಮುಖಂಡ ಜಾಫರ್ ಅವರು ಇಸ್ಲಾಂ ಧರ್ಮಕ್ಕೆ ಸಂಬಂಧಪಟ್ಟಂತೆ ಗ್ರಂಥಾಲಯಕ್ಕೆ ಪುಸ್ತಕಗಳು ಕೊಟ್ಟಿದ್ದು ಸಂತೋಷ್ ಅದನ್ನು ಸಮುದಾಯದ ಜನರು ಮತ್ತು ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಾಬಾ ಶೇಟ್ ಜನರನ್ನು ಉದ್ದೇಶಿಸಿ ಮಾತನಾಡಿದರು.



 

ಈ ಸಂದರ್ಭದಲ್ಲಿ ಗೌರವಾನ್ವಿತ ಸಭಾಪತಿ ಷಹಜ ಈ ಗೌಸ್, ಅಜರ ಪೀರ್ ತಕ್ವತ್ ರೆಹಬರ್ ಈ, ಶರಿಯತ್ ಅಬ್ದುಲ್ ಇಸಾನ್ ಹಜರತ್, ಅಲ್ಲಂ ಮೌಲಾನ್, ಸೈಯದ್ ಮೊಹಮದ್ ರಾಜ್, ಉಲ್ಲಾಹಕ್ ಅಮೀರ್, ಅಲಮೀನ್ ಷ ,ಅಮಿನ್ ಹುಸೇನ್ ,ಉಲ್ ಹುಸೇನ್ ,ಕ್ರಿಸ್ಟಿವಲ್ ಕ, ಉಲ್ ಖಾದಿರಿ, ಜಪಾನಿ ವಿಲ್ ಜಲನಿ, ಸಾಜತ್ ನಸಿನ್ ,ಸುಶೀಲ ಅಮೀನಿ ಚೆನ್ನೈ, ಯುವ ಮುಖಂಡ ವಾಸೀಮ್ ಸೇರಿದಂತೆ ಇಸ್ಲಾಂ ಧರ್ಮದ ಮುಖಂಡರು ವಿವಿಧ ಕಡೆಯಿಂದ ಇಸ್ಲಾಂ ಮುಖಂಡರು ಇದ್ದರು.

ವರದಿ: ಅಯ್ಯಣ್ಣ ಮಾಸ್ಟರ್
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಸಚಿವ ಸತೀಶ್ ಜಾರಕಿಹೊಳಿಗೆ ಮನೆ ಮೇಲೆ ಇಡಿ ದಾಳಿ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ : ಕನ್ನಡ ಮಾಧ್ಯಮ ಶಾಲೆಗೆ ಅನುದಾನ ನೀಡುವಂತೆ ಆಗ್ರಹ ಸಿಎಂ ಸಂಪರ್ಕ ಸಲಹೆಗಾರರಾಗಿ ದೀಪಕ್ ತಿಮ್ಮಯ್ಯ ನೇಮಕ ನಾಳೆ ಡಿ. ಕೆ ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ 100 ದಿನ : ಮಹತ್ವದ ಘೋಷಣೆ ಸಾಧ್ಯತೆ ಕಾಸ್ಮೆಟಿಕ್ ಟ್ರೀಟ್‌ಮೆಂಟ್ ಬಳಿಕ ಉದ್ಯಮಿ ದುರ್ಮರಣ :7 ಕೋಟಿ ರೂ. ಚಿನ್ನದ ಶವಪೆಟ್ಟಿಗೆಯಲ್ಲಿ ಅಂತ್ಯಕ್ರಿಯೆ ನಾಳೆಯಿಂದ ಇಂಗ್ಲೆಂಡ್- ಪಾಕಿಸ್ತಾನ ತೃತೀಯ ಟೆಸ್ಟ್ ಶುರು ವಿಜಯೇಂದ್ರ ಏನೇ ಪಾದಯಾತ್ರೆ ಮಾಡಿದ್ರೂ ರಾಜ್ಯಾಧ್ಯಕ್ಷ ಸ್ಥಾನದಿಂದ ಔಟ್ ಫಿಕ್ಸ್ : ಯತ್ನಾಳ್ ಡಿಕೆಶಿ ಸರ್ಕಾರಕ್ಕೆ 100 ದಿನದ ಸಂಭ್ರಮ : ಡಿ. ಕೆ ಶಿವಕುಮಾರ್ ಗೆ ಹೈಕಮಾಂಡ್ ಬುಲಾವ್ಸರ್ವಜನಾಂಗದ ಹಿತಕ್ಕಾಗಿ ಭಗವಂತನೇ ಸೃಷ್ಟಿಸಿದ ಯೋಜನೆ: ಮೃತ್ಯುಂಜಯ ದೇಶೀಕೇಂದ್ರ ಶ್ರೀ ಶ್ಲಾಘನೆಮಾನ್ವಿ ತಾಲೂಕ ಖಾಸಗಿ ಶಿಕ್ಷಣ ಸಂಸ್ಥೆ ಒಕ್ಕೂಟದ ವತಿಯಿಂದ ಶಿಕ್ಷಕರ ದಿನಾಚರಣೆ.  ಶ್ರೀ ರಾಜಾ ಸುಭಾಷ್ ಚಂದ್ರ ನಾಯಕ್