ಮುಂಬೈ: ಭಾರತ ಕ್ರಿಕೆಟ್ ತಂಡದ ಇತ್ತೀಚಿನ ಪ್ರದರ್ಸನ ಹಾಗೂ ತಂಡದ ಮುಂದಿನ ಪ್ರವಾಸಗಳ ನೀಲನಕ್ಷೆ ಕುರಿತು ಚರ್ಚಿಸಲು ಬಿಸಿಸಿಐ ಇಲ್ಲಿನ ತನ್ನ ಪ್ರಮುಖ ಕಚೇರಿಯಲ್ಲಿ ಸಭೆ ಕರೆದಿದೆ.
ಸಭೆಯಲ್ಲಿ ಟೆಸ್ಟ್ ತಂಡದ ನಾಯಕ ಶುಭಮಾನ್ ಗಿಲ್, ಚುಟುಕು ಪಂದ್ಯಗಳ ತಂಡದ ನಾಯಕ ಸ್ರೇಯಸ್ ಅಯ್ಯರ ಮೀಟಿಂಗ್ ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಆಯ್ಕೆ ಮಎಂಡಳಿ ಸಮಿತಿ ಅಧ್ಯಕ್ಷ ಅಜೀತ್ ಅಗರಕರ್, ಸೆಂಟ್ರಲ್ ಅಪ್ ಎಕ್ಸಲೆನ್ಸ್ ಮುಖ್ಯಸ್ಥ ವಿವಿಎಸ್ ಲಕ್ಶ್ಮಣ್ ಹಾಗೂ ಮುಖ್ಯ ಕೋಚ್ ಗೌತಮ್ ಗನಂಬಿರ್ ಸಭೇಯಲ್ಲಿ ಇರುವರು.


