ಬೆಂಗಳೂರು: ಉತ್ತರ ವಲಯ ಕ್ರಿಕೆಟ್ ತಂಡವು ದಕ್ಷಿಣ ವಲಯ ವಿರುದ್ಧ ಇಲ್ಲಿ ನಡೆದ ದುಲಿಪ್ ಟ್ರೋಫಿ ಪಂದ್ಯಾವಳಿಯ ಎರಡನೇ ಸೆಮಿಪೈನಲ್ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ 139 ರನ್ ಗಳ ಲೀಡ್ ಗಳಿಸಿದೆ.
ಇಲ್ಲಿನ ಸೆಂಟ್ರಲ್ ಎಕ್ಸಲೆನ್ಸ್ ಮೈದಾನ-2 ರಲ್ಲಿ ನಡೆದ ಪಂದ್ಯದಲ್ಲಿ 3 ವಿಕೆಟ್ ಗಳನ್ನು ಹೊಂದಿರುವ ಉತ್ತರ ವಲಯ ತಂಡವು ದಕ್ಷಿಣ ಎಷ್ಟು ರನ್ ಗಳ ಗೆಲುವಿನ ಗುರಿ ನೀಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.


