ಸೆ. 13 ರಿಂದ ಅಪಘಾನಿಸ್ಥಾನ ವಿರುದ್ಧ ನಡೆಯಲಿರುವ ಚುಟುಕು ಸರಣಿಗೆ ಭಾರತ್ ತಂಡ ತಯಾರಿ ನಡೆಸಿದ್ದು, ಗಾಯಗೊಂಡ ಅಟಗಾರರು ತಂಡಕ್ಕೆ ಲಭ್ಯರಾಗುತ್ತಿರುವುದು ಉತ್ತಮ ಸೂಚನೆಯಾಗಿದೆ.
ಬೆಂಗಳೂರು ಸೆಂಟ್ರಲ್ ಎಕ್ಸಲೆನ್ಸ್ ಮೈದಾನದಲ್ಲಿ ಬಹು ದಿನಗಳಿಂದ ಫಿಟ್ನೆಸ್ ತರಬೇತಿಯಲ್ಲಿರುವ ನಿತೀಶ್ ಕುಮಾರ್ ರೆಡ್ಡಿ ಹಾಗೂ ಹಾರ್ಧಿಕ್ ಪಾಂಡ್ಯ ಸಾರೀರಿಕ್ ಸಾಮರ್ಥ ಪಡೆದಿದ್ದಾರೆ.
ಬುಮ್ರಾ ಕೂಡ ತನ್ಡಕ್ಕೆ ಮೃರಳುವ ಸಾಧ್ಯತೆ ಇದೆ.


