ವಿಂಡೋಯೇಕ್ (ನಮಿಬಿಯಾ): ದಕ್ಷಿಣ ಆಪ್ರಿಕಾ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ಚುಟುಕು ಮಾದರಿಯ ತ್ರಿಕೋನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ಜಿಂಬಾಬೆ ತಂಡವನ್ನು 43 ರನ್ ಗಳಿಂದ ಮಣಿಸಿತು.
ಸ್ಕೊರ್ ವಿವರ
ದಕ್ಷಿಣ ಅಪ್ರಿಕಾ 20 ಓವರ್ ಗಳಲ್ಲಿ 7 ವಿಕೆಟ್ ಗೆ 185
ಜಿಂಬಾಬೆ 17.4 ಓವರ್ ಗಳಲ್ಲಿ 142

Get latest news updates delivered straight to your WhatsApp.