ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ತರಬೇತುದರರಾಗಿ ಮಹೇಲ ಜಯವರ್ಧನೆ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
2026 ರ ಐಪಿಎಲ್ ಏಡಿಷ್ ನಲ್ಲಿ 9 ನೇ ಸ್ಥಾನಕ್ಕೆ ಮುಂಬೈ ಇಂಡಿಯನ್ಸ್ ತಂಡ ಸಮಾಧಾನ ಪಡಬೇಕಾಗಿ ಬಂದಿತ್ತು. ಇದರಿಂದ ಅಸಮಾಧಾನಗೊಂಡ ತಂಡದ ಪ್ರಾಂಚ್ಯಸಿ ಅಮುಲಾಗ್ರ ಬದಲಾವಣೆಗೆ ಮುಂದಾಗಿದ್ದಾರೆ. ಆದರೆ 2025 ರಲ್ಲಿ ತಂಡವನ್ನು ಪ್ಲೆ ಅಪ್ ಗೆ ತಂದಿದ್ದ ಜಯವರ್ದ್ ನೆ ಅವರಿಗೆ ಇನ್ನೊಂದು ಅವಕಾಶ ನೀಡಲು ನಿರ್ಧರಿಸಲಾಗಿದೆ.


