ಅಹ್ಮದಾಬಾದ್: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೫೬ ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ೮೨ ರನ್‌ಗಳ ಸುಲಭ ಗೆಲುವು ಪಡೆದು ಪಾಯಿಂಟ್ ಪಟ್ಟಿಯಲ್ಲಿ ನಂ.೧ ಸ್ಥಾನಕ್ಕೆ ಜಿಗಿಯಿತು.
ಸ್ಕೋರ್ ವಿವರ
ಗುಜರಾತ್ ಟೈಟನ್ಸ್ ೨೦ ಓವರುಗಳಲ್ಲಿ ೫ ವಿಕೆಟ್‌ಗೆ ೧೬೮
ಸಾಯಿ ಸುದರ್ಶನ್ ೬೧ (೪೪ ಎಸೆತ, ೫ ಬೌಂಡರಿ, ೨ ಸಿಕ್ಸರ್)
ವಾಷಿಂಗ್ಟನ್ ಸುಂದರ್ ೫೦ (೩೩ ಎಸೆತ, ೭ ಬೌಂಡರಿ, ೧ ಸಿಕ್ಸರ್)
ಪ್ರಪುಲ್ ಹಿಂಗೆ ೧೭ ಕ್ಕೆ ೨, ಶಕೀಬ್ ಹುಸೇನ್ ೩೭ ಕ್ಕೆ ೨
ಸನ್‌ರೈಸರ್ಸ್ ಹೈದರಾಬಾದ್ ೧೪.೫ ಓವರುಗಳಲ್ಲಿ ೮೬
ಪ್ಯಾಟ್ ಕಮ್ಮಿನ್ಸ್ ೧೯ (೯ ಎಸೆತ, ೧ ಬೌಂಡರಿ, ೨ ಸಿಕ್ಸರ್)
ಜೇಸನ್ ಹೋಲ್ಡರ್ ೨೦ ಕ್ಕೆ ೩, ಕಗಿಸೋ ರಬಾಡಾ ೨೮ ಕ್ಕೆ ೩
ಪಂದ್ಯ ಶ್ರೇಷ್ಠ: ಕಗಿಸೋ ರಬಾಡಾ

