ರಾಜ್ಯ ಹೆದ್ದಾರಿ ಗೂಟೂರ ಅಥಣಿ ರಸ್ತೆ, ಸಂಪೂರ್ಣವಾಗಿ ಹದಗೆಟ್ಟಿರುವದರಿಂದ ಕಾಮಗಾರಿ ಆರಂಭ. ಸೋ ಸುದ್ದಿ ಪ್ರಿಯಾಂಕಾ ಜಾರಕಿಹೊಳಿ ಅವರು ಗುಟೂರ ಅಥಣಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಪರಿಶೀಲಿಸಿ ಸ್ಪಂದಿಸಿ ಅದರ ಕಾಮಗಾರಿ ಆರಂಭಿಸಲೂ ಆದೇಶಿಸಿದ್ದಾರೆ. ಈಗಾಗಲೇ ಎನ್‌ಹೆಚ್4 ಈ ರಸ್ತೆ ಆರಂಭವಾಗಿದ್ದು ಆ ಕಾಮಗಾರಿ ಕೆಲವು ವರ್ಷಗಳು ನಡೆಯುವುದರಿಂದ ಸದ್ಯಕ್ಕೆ ಸಂಚರಿಸಲು ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಯನ್ನು ಸುಧಾರಿಸಲು ಆದೇಶಿಸಿದ್ದಾರೆ.
ವರದಿ : ರಾಜು ಮುಂಡೆ

