Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಐಪಿಎಲ್ ಕ್ರಿಕೆಟಿಗರಿಗೆ ಹನಿಟ್ರಾö್ಯಪ್ ಆತಂಕ

ನಿಗಾ ವಹಿಸುವಂತೆ ಐಪಿಎಲ್ ಪ್ರಾಂಚೈಸಿಗಳಿಗೆ ಬಿಸಿಸಿಐ ಸೂಚನೆ

Advertisement

 
ಸದ್ಯ ಐಪಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಆಟಗಾರರಿಗೆ (ಹನಿ ಟ್ರಾö್ಯಪ್) ಸೆಕ್ಸ್ ಕ್ರಿಯೆಗೆ ಆ ವರ್ಗದ ಕೆಲ ಮಹಿಳೆಯರಿಂದ ಆಮೀಷ ಒಡ್ಡುವ ಸಾಧ್ಯತೆ (ಆತಂಕ) ಗೆ ಸಂಬAಧಿಸಿದAತೆ ಪ್ರತಿ ಐಪಿಎಲ್ ತಂಡಗಳ ಪ್ರಾಂಚೈಸಿಗಳು ತಮ್ಮ ತಂಡದ ಆಟಗಾರರ ಮೇಲೆ ತೀವ್ರ ನಿಗಾ ವಹಿಸಬೇಕೆಂದು ಬಿಸಿಸಿಐ ಸೂಚನೆ ನೀಡಿದೆ.
ಆಟಗಾರರು ಹೊಟೇಲ್‌ನಲ್ಲಿರುವ ಸಂದರ್ಭದಲ್ಲಿ ಆಟಗಾರರ ಹೊಟೇಲ್‌ಗಳಿಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬುದನ್ನು ಗಮನಿಸಲು ಕ್ರಮ ವಹಿಸಬೇಕು. ವಿಶೇಷವಾಗಿ ಮಹಿಳೆಯರು ಆಟಗಾರರ ಹೊಟೇಲ್ ರೂಮ್‌ಗಳಿಗೆ ಬರುವುದರ ಕುರಿತು ಹದ್ದಿನ ಕಣ್ಣು ಇರಿಸಬೇಕೆಂದು ಬಿಸಿಸಿಐ ಪ್ರಾಂಚೈಸಿಗಳಿಗೆ ಸೂಚನೆ ನೀಡಿದೆ.
 ಆಟಗಾರರು ಕೂಡ ಹೊಟೇಲ್‌ಗಳಿಂದ ಹೊರ ಹೋಗಬೇಕಾದರೆ ಅನುಮತಿ ಪಡೆದು ತೆರಳುವಂತೆ ಕ್ರಮ ವಹಿಸಬೇಕೆಂದು ಬಿಸಿಸಿಐ ಐಪಿಎಲ್ ಪ್ರಾಂಚೈಸಿಗಳಿಗೆ ಸೂಚನೆ ನೀಡಿದೆ ಎಂದು ಕ್ರಿಕ್‌ಬಜ್ ಸುದ್ದಿ ಸಂಸ್ಥೆ ವರದಿ ಮಾಡಿದೆ.  

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹೀಟ್ ಸ್ಟ್ರೋಕ್ ನಿಂದ ಬೆಳಗಾವಿಯಲ್ಲಿ ಮತ್ತೋರ್ವ ವ್ಯಕ್ತಿ ಬಲಿಹುಬ್ಬಳ್ಳಿ ಧಾರವಾಡ ಪಾಲಿಕೆಯ 12 ಕಚೇರಿಗಳ ಮೇಲೆ ಲೋಕಾಯುಕ್ತ ದಿಡೀರ್ ದಾಳಿಆದಷ್ಟು ಬೇಗನೆ ಸಚಿವ ಸಂಪುಟ ಪುನಾರಚನೆಯಾಗಲಿದೆ : ಸಲೀಂ ಅಹ್ಮದ್ ಜೂನ್ 14 ರಿಂದ 24ರೊಳಗೆ ಜಿಬಿಎ ಚುನಾವಣೆ ಅಂಜನಾದ್ರಿ ಹನುಮಂತನಿಗೆ ಬರೋಬ್ಬರಿ 2.5 ಕೋಟಿ ರೂ. ಮೌಲ್ಯದ ಕಿರೀಟ ಅರ್ಪಿಸಿದ ಭಕ್ತಜೈಲಿನಲ್ಲಿ ಅರಳಿದ ಪ್ರೀತಿ : ಕೊಲೆ ಆರೋಪಿಯನ್ನೇ ವರಸಿದ ಮಹಿಳಾ ಪೊಲೀಸ್ ಅಧಿಕಾರಿಅಲ್ಪಸಂಖ್ಯಾತರ ಘಟಕದ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಜಿನತ ಜಾಕೀರ ಟಂಕಸಾಲಿ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದ ಕೆಪಿಸಿಸಿ ಉಪಾಧ್ಯಕ್ಷ ಎಂ ಬಿ ಸೌದಾಗರGBA ಚುನಾವಣೆಗೆ ಇಂದು ಮಹೂರ್ತ ಫಿಕ್ಸ್ : ಮಧ್ಯಾಹ್ನದ ವೇಳೆಗೆ ಘೋಷಣೆ ಸಾಧ್ಯತೆವಿಚಿತ್ರ ಘಟನೆ : ಪ್ರೀತಿಸಿ ಅಕ್ಕನನ್ನೇ ಮದುವೆಯಾದ ತಮ್ಮಕೈದಿಗಳಿಗೆ ಬಿಗ್ ಶಾಕ್ : ಕಡ್ಡಾಯ ಕೈದಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ