ಮುಧೋಳ : ತಾಲೂಕಿನ ಚನ್ನಾಳ ಗ್ರಾಮದಲ್ಲಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಚನ್ನಾಳ ಇದರ ವತಿಯಿಂದ ಇವತ್ತು ಮುಂಜಾನೆ ಏಳು 30 ಗಂಟೆಗೆ ಸಂಘದ ಅವರಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತಿ ವಿಜೃಂಭಣೆಯಿಂದ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಪಿಕೆಪಿಎಸ್ ಸೊಸೈಟಿಯ ಅಧ್ಯಕ್ಷರಾದ ರವೀಂದ್ರ ಅಲ್ಲಪ್ಪ ಗೋಡಿ ಸಂತೋಷ್ ಗೌಡ ಪಾಟೀಲ್ ಶಿವಾನಂದ ಚಿನ್ನಾಣಿ ರಮೇಶ್ ಅಂಗಡಿ ವೆಂಕಣ್ಣ ಹೊರಟ್ಟಿ ಯಲ್ಲಪ್ಪ ಅಂಬಿ ಶಂಕರ್ ಬಸಪ್ಪ ಗೋಡಿ ವಿಠ್ಠಲ ಹೊರಟ್ಟಿ ಈರಣ್ಣ ನಿಂಗಪ್ಪ ಚಿನ್ನಾಣಿ ಪರಮಾನಂದ ಕೊಣ್ಣೂರ್ ಮಾರುತಿ ದುಂಡಪ್ಪ ಅಂಬಿ ಸೊಸೈಟಿ ಸೆಕ್ರೆಟರಿ ಸಾಹೇಬರಾದ ಭೀಮಸಿ ಅಡವಿ ಸೊಸೈಟಿಯ ಸಿಬ್ಬಂದಿಗಳು ಚನ್ನಾಳ ಗ್ರಾಮದ ಸಮಸ್ತ ಗುರುಹಿರಿಯರು ಉಪಸ್ಥಿತರಿದ್ದರು
ವರದಿ ಸಿ ಎಂ ಚನ್ನಾಳ್


