Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆಯಿಂದ ಭಾರತ- ಅಪಘಾನಿಸ್ತಾನ ಏಕೈಕ ಟೆಸ್ಟ್ ಆರಂಭ

ಚುಟುಕು ಕ್ರಿಕೆಟ್ ಮನೋರಂಜನೆ ನಂತರ ಕೌಶಲ್ಯ ಕ್ರಿಕೆಟ್‌ನ ರಸದೌತಣ

Advertisement


ನ್ಯೂ ಚಂದಿಗಢ: ಐಪಿಎಲ್ ಕ್ರಿಕೆಟ್ ಹಬ್ಬ ಮುಗಿದು ಒಂದು ವಾರ ಕಳೆದಿದೆ. ಚುಟುಕು ಕ್ರಿಕೆಟ್ ಮನರಂಜನೆ ನೋಡಿದ ಕ್ರಿಕೆಟ್ ಅಭಿಮಾನಿಗಳಿಗೆ ಈಗ ವಿಭಿನ್ನ ಬಗೆಯ ಆಟದ ಮನೋರಂಜನೆ.
ಭಾರತ ಕ್ರಿಕೆಟ್ ತಂಡವು ನಾಳೆಯಿಂದ ಇಲ್ಲಿನ ಮಹಾರಾಜ ಯಧುವೀಂದ್ರ ಸಿಂಗ್ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅಪಘಾನಿಸ್ತಾನ ತಂಡವನ್ನು ಎದುರಿಸಲಿದೆ.
ನಾಳೆ ಮುಂಜಾನೆ ೯:೩೦ ಕ್ಕೆ ಪಂದ್ಯ ಆರಂಭವಾಗಲಿದೆ. ವೇಗದ ಕ್ರಿಕೆಟ್ ನೋಡಿದ ಕ್ರಿಕೆಟ್ ಅಭಿಮಾನಿಗಳಿಗೆ ನಾಳೆಯಿಂದ ನಡೆಯುವ ಟೆಸ್ಟ್ ಸುಧೀರ್ಘ ಅವಧಿಯ ಪಂದ್ಯ. ಪ್ರೇಕ್ಷಕರಿಗೆ ಮಾತ್ರ ಅಲ್ಲದೇ ಆಟಗಾರರಿಗೂ ಟೆಸ್ಟ್ ಕ್ರಿಕೆಟ್ ಕೆಲವು ಗಂಟೆಗಳ ಕಾಲ ಹೊಸ ಅನುಭವ ನೀಡಲಿದೆ. ಕಳೆದ ಮೂರು ತಿಂಗಳುಗಳಿAದ ಚುಟುಕು ಕ್ರಿಕೆಟ್‌ನಲ್ಲೇ ಕಾಲ ಕಳೆದ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೆ ೫ ದಿನಗಳ ಪಂದ್ಯ ಹೊಸತನದ ಅನುಭವ ನೀಡಲಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಟೆಸ್ಟ್ ಕ್ರಿಕೆಟ್: ಇಂಗ್ಲೆAಡ್‌ಗೆ ೧೯೩ ರನ್‌ಗಳ ಮುನ್ನಡೆನಾಳೆಯಿಂದ ಭಾರತ- ಅಪಘಾನಿಸ್ತಾನ ಏಕೈಕ ಟೆಸ್ಟ್ ಆರಂಭಪ್ರತಿಪಕ್ಷದವರಿಗೆ ಉತ್ತರ ಕೊಡಲು ಸಾಧ್ಯವಾಗದ ಮಂತ್ರಿಮಂಡಲ ಸರ್ಕಾರದಲ್ಲಿದೆ : ಆರ್ ಅಶೋಕ್ ಗೆಳತಿಯರಿಗೆ ಐಫೋನ್ ಗಿಫ್ಟ್ ಕೊಡಲೆಂದು 6.5 ಲಕ್ಷ ಮೌಲ್ಯದ ನಲ್ಲಿಗಳನ್ನು ಕದ್ದ ಅಪ್ರಾಪ್ತರು ಅಶೋಕ್ ಚಲವಾದಿ ಅವರ40 ನೇ ಜನ್ಮದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು ಹಾಗೂ ಸಸಿ ನೀಡುವ ಕಾರ್ಯಕ್ರಮಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆರಾಹುಲ್ ಗಾಂಧಿ ಭೇಟಿ ಬಳಿಕ ಐಮ್ ಹ್ಯಾಪಿ ಎಂದ ಕೆ. ಎಚ್ ಮುನಿಯಪ್ಪ ಖಾತೆ ಬಗ್ಗೆ ನನಗೆ ಸಂತೋಷವೂ ಇಲ್ಲ, ದುಃಖವೂ ಇಲ್ಲ : ಸತೀಶ್ ಜಾರಕಿಹೊಳಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಖರ್ಗೆಖಾತೆ ಹಂಚಿಕೆಯಲ್ಲಿ ಭುಗಿಲೆದ್ದ ಅಸಮಾಧಾನ : ಬೇರೆ ಖಾತೆಗೆ ಪಟ್ಟು ಹಿಡಿದ ಕೆ. ಎಚ್ ಮುನಿಯಪ್ಪ