ಮೌಂಟ್ ಮಂಗಣಿಯೋ: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ 4 ನೇ ಏಕದಿನ ಪಂದ್ಯ ಇಂದಿಲ್ಲಿ ಆರಂಭವಾಗುತ್ತಿದ್ದು, ಟಾಸ್ ಗೆದ್ದಿರುವ ಭಾರತ ಬೌಲಿಂಗ್ ಆರಿಸಿಕೊಂಡಿದೆ.
ಭಾರತ ತಂಡವು 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದ್ದು, ಇಂದಿನ ಪಂದ್ಯ ಗೆದ್ದರೆ ಭಾರತ ಏಕದಿನ ಸರಣಿ ಗೆಲ್ಲಲಿದೆ.

Get latest news updates delivered straight to your WhatsApp.