ಅಹ್ಮದಾಬಾದ್: ಗುಜರಾತ್ ಟೈಟನ್ಸ್ ವಿರುದ್ಧ ಇಂದಿಲ್ಲಿ ಆರಂಭವಾದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೪೨ ನೇ ಪಂದ್ಯದಲ್ಲಿ ಆರ್‌ಸಿಬಿ ಪರ ಜಾಕೋಬ್ ಬೆಥೆಲ್ ಅವರು ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಪAದ್ಯಾವಳಿಯ ಆರಂಭ ಪಂದ್ಯಗಳಲ್ಲಿ ಕೊಹ್ಲಿ ಜೊತೆ ಪಿಲಿಪ್ ಸಾಲ್ಟ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಇದೀಗ ಸಾಲ್ಟ್ ಬದಲಿಗೆ ಆರ್‌ಸಿಬಿ ಪರ ಜಾಕೋಬ್ ಬೆಥೆಲ ಇನ್ನಿಂಗ್ಸ್ ಆರಂಭಿಸಿದ್ದು, ಆರ್‌ಸಿಬಿಗೆ ಎಷ್ಟು ಲಾಭ ತಂದುಕೊಡುತ್ತದೆ ಕಾಯ್ದು ನೋಡಬೇಕು. ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಲು ಗುಜರಾತ್ ಟೈಟನ್ಸ್ ನಿರ್ಧರಿಸಿತ್ತು.

