Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅದ್ದೂರಿಯಾಗಿ ಜರುಗಿದ ಕರೋಶಿ ಲಕ್ಷ್ಮಿ ದೇವಿ ಜಾತ್ರೆ

Advertisement
ಚಿಕ್ಕೋಡಿ : ತಾಲೂಕಿನ ಕರೋಶಿ ಗ್ರಾಮದ ಲಕ್ಷ್ಮಿ ದೇವಿಯ ಐದು ದಿನಗಳ ಜಾತ್ರೆ ಅದ್ದೂರಿಯಾಗಿ ನೆರವೇರಿತು.

ಕರೋಶಿ ಲಕ್ಷ್ಮೀದೇವಿ ಜಾತ್ರೆ ಮಾರ್ಚ್ 10 ರಂದು ಪ್ರಾರಂಭಗೊಂಡು 15ನೇ ದಿನಾಂಕದವರೆಗೆ ಅತಿ ಅದ್ದೂರಿಯಾಗಿ ಲಕ್ಷ್ಮೀ ಜಾತ್ರೆಯನ್ನು ಸಾವಿರಾರು ಭಕ್ತಾದಿಗಳು ಬಂದು ದೇವಿಯ ಆಶೀರ್ವಾದ ಪಡೆಯುತ್ತಾರೆ.

ಈ ಜಾತ್ರೆಯಲ್ಲಿ 3ರೂ ಲಕ್ಷ್ಮಿ ದೇವಿಯರು ಮೊದಲನೇ ದಿನ ಇಡೀ ರಾತ್ರಿ ಭಂಡಾರದ ಓಕಳಿಯಲ್ಲಿ ಕುಣಿಯುತ್ತ ಮೂರು ದಿನಗಳವರೆಗೆ ಕರೋಶಿ ಗ್ರಾಮದ ತಮ್ಮ ಮಂಟಪ ಸ್ಥಾನದಲ್ಲಿ ಕುಳಿತು ತನ್ನ ಭಕ್ತಾದಿಗಳಿಗೆ ಆಶೀರ್ವದಿಸುತ್ತಾರೆ ನಂತರ ಕೊನೆಗೆ ಕುಣಿದು ಕುಪ್ಪಳಿಸಿ ತಮ್ಮ ಸ್ಥಾನಕ್ಕೆ ಮರಳುತ್ತಾರೆ. ಇದೊಂದು ಅದ್ಭುತ ದೃಶ್ಯ ಜನರ ಕಣ್ಣು ಸೆಳೆಯುತ್ತದೆ.



ಈ ಜಾತ್ರೆಗೆ ಸಂಬಂಧಪಟ್ಟ ಕಮಿಟಿಯವರು ಎಲ್ಲ ಸಕಲ ಸೌಲಭ್ಯಗಳನ್ನು ವ್ಯಾಪಾರಸ್ಥರಿಗೆ ಹಾಗೂ ಭಕ್ತಾದಿಗಳಿಗೆ ವ್ಯವಸ್ಥೆ ಮಾಡಿ ಮಾನವೀಯತೆ ತೋರಿದ್ದಾರೆ. ಜಾತ್ರೆಯ ಪೊಲೀಸ್ ಪಡೆಯು ಕೂಡ ಯಾವುದೇ ಆಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದೆ.

ಇದರಲ್ಲಿ ಭಾರತ ವೈಭವ ದಿನಪತ್ರಿಕೆ ಹಾಗೂ ಬಿ ವಿ 5 ನ್ಯೂಸ್ ವರದಿಗರಾದ ತನ್ನ ಬ್ಯಾನರ್ ಮೂಲಕ ಪರಿಚಯಿಸದೆ ಬಂದ ವ್ಯಾಪಾರಸ್ಥರಿಗೆ ಹಾಗೂ ಭಕ್ತಾದಿಗಳಿಗೆ ಕುಡಿಯಲು ನೀರು ಹಂಚಿ ಮಾನವೀಯತೆ ಹಂಚಿಕೊಂಡಿದ್ದಾರೆ.

ವರದಿ: ರಾಜು ಮುಂಡೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಸಭೆ - ವಿಧಾನಪರಿಷತ್‌ನ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ : ಕಣದಲ್ಲಿ 8 ಜನನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು : ಉಪ್ಪಿನಲ್ಲಿ ಮಲಗಿಸಿ ಖುರಾನ್ ಪಠಿಸಿದ ಪೋಷಕರು ಚೇಳೂರಿನಲ್ಲಿ ವಿಶೇಷ ಸ್ವಚ್ಛತಾ ಕಾರ್ಯ : ಪಿಡಿಒ ಕೆ. ವೆಂಕಟಾಚಲಪತಿ ನೇತೃತ್ವದಲ್ಲಿ ಕಸ ತೆರವುಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂತವರನ್ನು ಎಂದಿಗೂ ಮರೆಯದು: ಮಿರ್ಜಿಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್ ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು ವಿಜಯಪುರ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ : ಜನರಲ್ಲಿ ಆತಂಕ ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ದುರ್ಮರಣ 2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ : ಜಿ. ಪರಮೇಶ್ವರ್ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್