LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಉತ್ತಮ ಮೊತ್ತ ಗಳಿಸಿದ ಕಿವೀಸ್

ಹೆನ್ರಿ ನಿಕೋಲಸ್, ಗ್ಲೇನ್ ಪಿಲಿಪ್ಸ್ ಗೆ ಶತಕ ಸಂಭ್ರಮ

Advertisement

ವೆಲ್ಲಿಂಗಟನ್ : ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಇಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ 2 ನೇ ದಿನ 368 ರನ್ ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ.

ಪಂದ್ಯದ ಮೊದಲ ದಿನ 70 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ಹೆನ್ರಿ ನಿಕೋಲಸ್ ಹಾಗೂ ಗ್ಲೇನ್ ಪಿಲಿಪ್ಸ್ ಶತಕಗಳ ಸಹಾಯದಿಂದ ಉತ್ತಮ ಮೊತ್ತ ಗಳಿಸಲು ಯಶಸ್ವಿಯಾಯಿತು.

ಸ್ಕೊರ್ ವಿವರ 

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 368

ಹೆನ್ರಿ ನಿಕೋಲಸ್ 175 (335 ಎಸೆತ, 21 ಬಾಂಡ್ರಿ), ಗ್ಲೇನ್ ಪಿಲಿಪ್ಸ್ 118 (216 ಎಸೆತ, 14 ಬೌಂಡ್ರಿ )

ಬುಮ್ರಾ 92 ಕ್ಕೆ 4, ಆಕಾಶ್ ದೀಪ್ 53 ಕ್ಕೆ 3

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST