ವೆಲ್ಲಿಂಗಟನ್: ಇಲ್ಲಿ ನಡೆದಿರುವ ಭಾರತ - ನ್ಯೂಜಿಲೆಂಡ್ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಉತ್ತಮ ಮೊತ್ತಕ್ಕೆ ಭಾರತ ತಂಡವು ಅತ್ಯುತ್ತಮ ಆರಂಭ ಮಾಡಿದೆ.
ಟೆಸ್ಟ್ ಪಂದ್ಯದ 2 ನೇ ದಿನದ ಆಟ ಮುಗಿದಾಗ ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ಗೆ 159 ರನ್ ಗಳಿಸಿದ್ದು, ಬಿರುಸಿನ ಆರಂಭ ಮಾಡಿದೆ.
ಸ್ಕೊರ್ ವಿವರ
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 368
ಭಾರತ ಮೊದಲ ಇನ್ನಿಂಗ್ಸ್ 1 ವಿಕೆಟ್ ಗೆ 159
ಯಶಸ್ವಿ ಜಯಸ್ವಾಲ್ 85 (89 ಎಸೆತ, 16 ಬಾಂಡ್ರಿ)
ಕೆ. ಎಲ್. ರಾಹುಲ್ ಬ್ಯಾಟಿಂಗ್ 52
ದೇವದತ್ ಪಡಿಕಲ್ ಬ್ಯಾಟಿಂಗ್ 16


