ಚತ್ತಗಾಂಗ್ ( ಬಾಂಗ್ಲಾದೇಶ): ಪ್ರವಾಸಿ ನ್ಯೂಜಿಲೆಂಡ್ ಹಾಗೂ ಆತಿಥೇಯ ಬಾಂಗ್ಲಾದೇಶ ಕ್ರಿಕೆಟ್ ತಂಡಗಳ ನಡುವೆ ಇಂದಿಲ್ಲಿ ದ್ವಿತೀಯ ಟ್ವೆಂಟಿ-೨೦ ಪಂದ್ಯ ನಡೆಯಲಿದೆ.
ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ ೧:೩೦ ಕ್ಕೆ ಆರಂಭವಾಗಲಿದೆ. ಆತಿಥೇಯ ಬಾಂಗ್ಲಾದೇಶ ತಂಡವು ಏಕದಿನ ಸರಣಿಯನ್ನು ೨-೧ ರಿಂದ ಗೆದ್ದಿತ್ತು.

Get latest news updates delivered straight to your WhatsApp.