ಲಾಡ್ಸ್ : ಇಂಗ್ಲೆಂಡ್ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದು, ಮೂರನೇ ದಿನದ ಅಂತ್ಯಕ್ಕೆ 357 ರನ್ ಗಳ ಲೀಡ್ ನೊಂದಿಗೆ ಗೆಲುವಿನತ್ತ ಮುಖ ಮಾಡಿದೆ.
ಪಂದ್ಯದ ಮೂರನೇ ದಿನವಾದ ನಿನ್ನೆ ಕೆಡಿಮೆ ಬೆಳಕಿನ ನಿಮಿತ್ತ ಅಟ್ ನಿಂತಾಗ ಇಂಗ್ಲೆಂಡ್ ದ್ವಿತೀಯ ಸರದಿಯಲ್ಲಿ 7 ವಿಕೆಟ್ ಗೆ 177 ರನ್ ಗಳಿಸಿತ್ತು.
ಸ್ಕೊರ್ ವಿವರ
ಇಂಗ್ಲೆಂಡ್ 290 ಹಾಗೂ 7 ವಿಕೆಟ್ ಗೆ 177
Also read
ಪಾಕಿಸ್ತಾನ 110


