LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಾಡೆಲ್ ಪೋನಮ್ ಪಾಂಡೆ ಪ್ರಗ್ನೇಂಟ್ ಅಂತೆ

Advertisement
--------------------------------------------------ನಿಜಾನಾ? ಏಪ್ರಿಲ್ ಫೂಲ್? ಎಂಬ ಗೊಂದಲದಲ್ಲಿ ಅಭಿಮಾನಿಗಳು



ಖ್ಯಾತ ನಟಿ, ಮಾಡೆಲ್ ಪೋನಮ್ ಪಾಂಡೆ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಬಾರಿ ಅವರು ಗಮನ ಸಳೆದಿದ್ದು, ಅವರು ಪ್ರಗ್ನೆಂಟ್ ಆಗಿದ್ದಾರೆಂಬ ವದಂತಿ ಕಾರಣಕ್ಕೆ.
ಪೋನಮ್ ಪಾಂಡೆ ಅವರು ಮಾರ್ಚ್ ೩೧ ರಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಎರಡು ಫೋಟೋಗಳನ್ನು ಹಾಕಿಕೊಂಡಿದ್ದು, ಅದರಲ್ಲಿ ಅವರು ಪ್ರಗ್ನೇಂಟ್ ಇದ್ದಾರೆ ಎಂಬ ರೀತಿಯಲ್ಲಿ ಕಾಣುವ ಫೋಟೋ.



ಅವರು ಸೋಸಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಎರಡು ಫೋಟೋಗಳಲ್ಲಿ ಅವರು ಟೀ ಶರ್ಟ್ ಧರಿಸಿದ್ದು, ಅವರು ಪ್ರಗ್ನೆಂಟ್ ಇದ್ದಾರೆಂಬ ರೀತಿಯಲ್ಲಿ ಕಾಣುವ ಅವರ ದೇಹ ಸಿರಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ನೆಟ್ಟಿಗರು ಈ ಚಿತ್ರಗಳನ್ನು ನೋಡಿ ಸುದ್ದಿಯನ್ನು ನಿಜ ಎಂದು ತಿಳಿಯಬೇಕೋ ಅಥವಾ ಸುಳ್ಳೆಂದು ತಿಳಿಯಬೇಕೋ ಎಂದು ಗೊಂದಲದಲ್ಲಿದ್ದಾರೆ. ಅವರ ಕೆಲವು ಅಭಿಮಾನಿಗಳ ಏಪ್ರಿಲ್ ಫೂಲ್ ಎಂದು ಕೂಡ ಅಂದುಕೊAಡಿದ್ದಾರAತೆ.

 
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ