ಚಿಂಚೋಳಿ : ತಾಲೂಕಿನ ಶಾದಿಪುರ್ ಗ್ರಾಮದಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಸಾಗಿಸುತ್ತಿದ್ದು ರೈತರು ನಿಲ್ಲಿಸಿದರೆ ಅವರಿಗೆ ಭಯೇ ಹಾಕುವುದು ಒಂದು ವೇಳೆ ತಡೆಗಟ್ಟಿದರೆ ನಿಮ್ಮ ಮೇಲೆ ಟಿಪ್ಪರ್ ಹಾಕುತ್ತೇನೆಂದು ಭಯ ಹಾಕುತ್ತಾರೆ ಕೆಂಪು ಮಣ್ಣು ಸಾಗಿಸುತ್ತಿದ್ದ ಲಾರಿ ಹಾಗೂ ಜೆಸಿಪಿಗಳನ್ನು ಈಗಾಗಲೇ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಇನ್ನೂ ಕೂಡ ಅವರ ಹಕ್ಕು ಪತ್ರಗಳನ್ನು ನೀಡಿಲ್ಲ ಎಷ್ಟು ಅಧಿಕಾರಿಗಳು ಬಂದರೂ ಕೂಡ ಆ ರೈತರಿಗೆ ನ್ಯಾಯ ಒದಗಿಸಿಲ್ಲ ಅವರು ಒಂದೇ ಉದ್ದೇಶ ನಾವು ಸುಮಾರು ವರ್ಷಗಳಿಂದ ಭೂಮಿ ಉಳುಮೆ ಮಾಡುತ್ತಿದ್ದೇವೆ ನಮಗೆ ನಮ್ಮ ಭೂಮಿ ನಮಗೆ ಸರ್ವೇ ಮಾಡಿ ನೀಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ ಅಷ್ಟೇ ಅಲ್ಲ ಕೆಂಪು ಮಣ್ಣು ಸಾಗಿಸುವುದನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಆಗ್ರವಾಗಿದೆ.
ವರದಿ : ಸುನೀಲ ಸಲಗರ

