ರಾವಲಪಿಂಡಿ: ಪಾಕಿಸ್ತಾನ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವಿನ 3 ನೇ ಹಾಗೂ ಕೊನೆಯ ಟಿ-20 ಪಂದ್ಯ ಇಂದು ಇಲ್ಲಿನ ರಾವಲಪಿಂಡಿ ಕ್ರಿಕೆಟ್ ಮೈದಾನದಲ್ಲಿ ಸಾಯಂಕಾಲ 6: 30 ಕ್ಕೆ ಶುರುವಾಗಲಿದೆ.
ಮೊದಲ ಎರಡೂ ಪಂದ್ಯಗಳನ್ನು ಸುಲಭವಾಗಿ ಗೆದ್ದಿರುವ ಪಾಕಿಸ್ತಾನ ತಂಡ ಈಗಾಗಲೇ ಸರಣಿ ಗೆದ್ದಿದೆ.

Get latest news updates delivered straight to your WhatsApp.