ಮಾನ್ವಿ :ಶ್ರೀ ಮರಡಿ ಆಂಜನೇಯ ಸ್ವಾಮಿ ಪರಮ ಪೂಜ್ಯ ಮಹಾದೇವಪ್ಪ ತಾತನವರು ಭಕ್ತಿ ಮೆಚ್ಚಿ ಈ ಹಾಡು ರಾಯರು ಅನು ಗ್ರಹ ಹನುಮಾನ್ ಮಾರ್ಗಶದಲ್ಲಿ ಸಾಗಿದೆ ಮಹಾದೇವಪ್ಪ ಭಕ್ತ ಮೆಚ್ಚಿ ಈ ಹಾಡು ಹಾಡಿದ ಕೊರವಿಯಲ್ಲಿ ನೆಲೆಯಾದನು ಮರಡಿ ಹನಮ ಧರಿಯಳೊಗೆ ಬೆಳಕಾದನು ಭೂಮಿಯಲ್ಲಿ ಅವತರಿಸಿದ ಮಹಾದೇವ ತಾತನಿಗೆ ಒಲಿದಿರುವನು ಸಾಹಿತ್ಯ ಮತ್ತು ಗಾಯನ ಜಿಂಕಲ್ ರೆಡ್ಡಿ ನಾಯಕ ಕೊರವಿ ಬಿಲ್ ಕಲೆಕ್ಟರ್ ಸಾದಾಪೂರು ಗ್ರಾಮ ಪಂಚಾಯಿತಿ . ಸಹಕಾರ ಭೀಮಣ್ಣ ನಾಯಕ ಕೊರವಿ ಧ್ವನಿ ಮುದ್ರಣ ಹೃದಯ ಸಂಗಮ ರೆಕಾರ್ಡಿಂಗ್ ಸ್ಟುಡಿಯೋ ಲಿಂಗಸಗೂರು ಮಹಾದೇವಪ್ಪ ತಾತನ ಭಕ್ತಿ ಸುಧೆ ಸರ್ವ ಭಕ್ತರು ಸಮ್ಮುಖದಲ್ಲಿ ಶನಿವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಭೀಮಣ್ಣ ನಾಯಕ ಕೊರವಿ ಬಸುವ ನಾಯಕ ಕೊರವಿ ನರಸಣ್ಣ ನಾಯಕ ಕೊರವಿ ಮಾನ್ವಿ ಬಸುವ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.


