ವೆಲ್ಲಿಂಗ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ನಾಳೆ ನಡೆಯುವ ದ್ವಿತೀಯ ಏಕದಿನ ಪಂದ್ಯಕ್ಕೂ ಮುನ್ನ ಇಲ್ಲಿ ಮಳೆ ಆಗುತ್ತಿದ್ದು, ಭಾರತ ಆಟಗಾರರು ನೆಟ್ ಅಭ್ಯಾಸ ಮಾಡದೇ ಹೋಟೆಲ್ ರೂಮ್ ಗೆ ತೆರಳಬೇಕಾಯಿತು.
ಮೊದಲ ಪಂದ್ಯವೂ ಮಳೆಯಿಂದ ಅಡಚಣೆಯಾಗಿ ಭಾರತ ತಂಡವು ಡೆಕ್ ವರ್ತ್ ಲೂಯಿಸ್ ನಿಯಮನಂತೆ ಗೆದ್ದು 1-0 ಮುನ್ನಡೆ ಪಡೆದಿತ್ತು.


