ಶಾರ್ಜಾ: ಜಿಂಬಾಬೆ ಕ್ರಿಕೆಟ್ ತಂಡವು ಅಪಘಾನಿಸ್ತಾನ್ ವಿರುದ್ಧ ಇಂದಿಲ್ಲಿ ಆರಂಭವಾಗಿರುವ 2 ಟೆಸ್ಟ್ ಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ 5 ವಿಕೆಟ್ ಗೆ 299 ರನ್ ಗಳಿಸಿದ್ದು, ಬ್ರಹತ್ ಮೊತ್ತದತ್ತ ಮುನ್ನಡೆದಿದೆ.
ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಮೊದಲ ದಿನ 3 ನೇ ಅವಧಿಯ ಆಟ ಸಾಗಿದ್ದು, ಜಿಂಬಾಬೆ 5 ವಿಕೆಟ್ ಕಳೆದುಕೊಂಡರು ಕೂಡ ವೇಗವಾಗಿ ರನ್ ಮಾಡುತ್ತಿದ್ದು, ಬ್ರಹತ್ ಮೊತ್ತದತ್ತ ಮುನ್ನಡೆದಿತ್ತು.
ಸ್ಕೊರ್ ವಿವರ
ಜಿಂಬಾಬೆ ಮೊದಲ ಇನ್ನಿಂಗ್ಸ್ 5 ವಿಕೆಟ್ ಗೆ 299
ಬ್ರಿಂಡನ್ ಟೇಲರ್ 131( 168 ಎಸೆತ್, 14 ಬಾಂಡ್ರಿ, 4 ಸಿಕ್ಸರ್)


