LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ 314 ರನ್ ಗಳ ದೊಡ್ಡ ಗೆಲುವು

ಕರ್ನಾಟಕಕ್ಕೆ 4 ಪಂದ್ಯಗಳಿಂದ 15 ಅಂಕ: ಪಾಯಿಂಟ್ ಪಟ್ಟಿಯಲ್ಲಿ ಆಗ್ರ ಸ್ಥಾನ

Advertisement

ಗುವಾಹತಿ: ಕರ್ನಾಟಕ ಕ್ರಿಕೆಟ್ ತಂಡವು ಅಸ್ಸಾಮ್ ವಿರುದ್ಧ ಇಂದಿಲ್ಲಿ ಮುಗಿದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 4 ನೇ ಲೀಗ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 314 ರನ್ ಗಳ ದೊಡ್ಡ ಅಂತರದ ಗೆಲುವು ಸಾಧಿಸಿತು.

ಈ ಗೆಲುವಿನೊಂದಿಗೆ ಕರ್ನಾಟಕ 4 ಪಂದ್ಯಗಳಿಂದ 15 ಅಂಕ ಗಳಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು. 

ಸ್ಕೊರ್ ವಿವರ 

ಅಸ್ಸಾಮ್ 135 ಹಾಗೂ 128

ಕರ್ನಾಟಕ 6 ವಿಕೆಟ್ ಗೆ 577 ಡಿಕ್ಲೇರ್ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಸುಲಭ ಜಯಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ 314 ರನ್ ಗಳ ದೊಡ್ಡ ಗೆಲುವು ಗೃಹಲಕ್ಷ್ಮಿಯರ 5 ಸಾವಿರ ಕೋಟಿ ರೂ. ಹಣ ಎಲ್ಲಿ ಹೋಯಿತು? : ನಿಖಿಲ್ ಕುಮಾರಸ್ವಾಮಿಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಅಪ್ರಸ್ತುತKSRTC ಟಿಕೆಟ್ ದರ ಗರಿಷ್ಟ 9 ರೂ. BMTC 10 ರೂ. ಏರಿಕೆ : ಮಧ್ಯರಾತ್ರಿಯಿಂದಲೇ ದರ ಜಾರಿನವೆಂಬರ್ 9 ರಿಂದ ಪಾಕಿಸ್ತಾನ- ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯ ಬೋನಸ್ ಪಾಯಿಂಟ್ ನತ್ತ ಕರ್ನಾಟಕ ತಂಡದ ದೃಢ ಹೆಜ್ಜೆ ಭಾರತ ತಂಡಕ್ಕೆ 186 ರನ್ ಗಳ ಗೆಲುವಿನ ಗುರಿ ಖ್ಯಾತ ಕ್ರೀಡಾಪಟು ಎಂ.ಎಂ. ಸೋಮಯ್ಯ ಮನೆಯಲ್ಲಿ ಕಳ್ಳತನ : ಚಿನ್ನ ಪದಕ ಸಮೇತ ಹಲವು ವಸ್ತುಗಳ ಕಳವು ಮತ್ತೆ ಏರಿಕೆ ಕಂಡ ಅಕ್ಕಿ ಬೆಲೆ : ಗ್ರಾಹಕರು ಕಂಗಾಲು