ಗುವಾಹತಿ: ಕರ್ನಾಟಕ ಕ್ರಿಕೆಟ್ ತಂಡವು ಅಸ್ಸಾಮ್ ವಿರುದ್ಧ ಇಲ್ಲಿ ನಡೆದಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 4 ನೇ ಲೀಗ್ ಪಂದ್ಯದ 3 ನೇ ದಿನ ಭೋಜನ ವಿರಾಮದ ಹೊತ್ತಿಗೆ ಇನ್ನಿಂಗ್ಸ್ ಗೆಲುವಿನತ್ತ ಮತ್ತಷ್ಟು ದೃಢವಾದ ಹೆಜ್ಜೆ ಇಟ್ಟಿದೆ.
ಇಲ್ಲಿನ ಬರಸ್ಪರಾ ಮೈದಾನದಲ್ಲಿ 3 ನೇ ದಿನ ಆಟಗಾರರು ಭೋಜನಕ್ಕೆ ತೆರಳಿದಾಗ ಅಸ್ಸಾಮ್ ದ್ವಿತೀಯ ಇನ್ನಿಂಗ್ಸ್ ನಲ್ಲಿ 2 ವಿಕೆಟ್ ಗೆ 24 ರನ್ ಗಳಿಸಿದೆ. ಈಗಲೂ ಅಸ್ಸಾಮ್ 418 ರನ್ ಗಳ ಹಿನ್ನಡೆಯಲ್ಲಿದೆ.
ಸ್ಕೊರ್ ವಿವರ
ಅಸ್ಸಾಮ್ 135 ಹಾಗೂ 2 ವಿಕೆಟ್ ಗೆ 24
ಕರ್ನಾಟಕ 6 ವಿಕೆಟ್ ಗೆ 577 ಡಿಕ್ಲೇರ್


