ಆಕ್ಲೇಂಡ್: ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಇಲ್ಲಿ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ತಂಡಕ್ಕೆ 186 ರನ್ ಗಳ ಸುಲಭದ ಟಾರ್ಗೆಟ್ ನೀಡಿದೆ.
ಸ್ಕೊರ್ ವಿವರ
ನ್ಯೂಜಿಲೆಂಡ್ 40.2 ಓವರ್ ಗಳಲ್ಲಿ 185
ಟೀಮ್ ಶೇಪರ್ಟ್ 38 ( 43 ಎಸೆತ, 3 ಬಾಂಡ್ರಿ, 2 ಸಿಕ್ಸರ)
ಬಿ. ಟಿಕ್ನೆರ 34 ( 23 ಎಸೆತ್, 1 ಬಾಂಡ್ರಿ, 4 ಸಿಕ್ಸರ್)
ಜಿ. ಬ್ರಾರ್ 44 ಕ್ಕೆ 3, ಅರ್ಷದೀಪ್ 70 ಕ್ಕೆ 4 ಅನ್ಸುಲ್ ಕಂಬೊಜ್ 22 ಕ್ಕೆ 2


