ದೇಶದ ಪ್ರತಿಷ್ಠಿತ ಡೋಮೆಸ್ಟಿಕ್ ಕ್ರಿಕೆಟ್ ಪಂದ್ಯಾವಳಿಯಾಗಿರುವ ರಣಜಿ ಟ್ರೋಫಿ ಪಂದ್ಯಾವಳಿಯ ಲೀಗ್ ಪಂದ್ಯಗಳಿಗೆ ಈಗ ಬ್ರೇಕ್ ಬಿದ್ದಿದೆ.
2026-27 ನೇ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಮುಂದಿನ ಪಂದ್ಯಗಳು ಜನವರಿ 17 ರಿಂದ ಮತ್ತೇ ಆರಂಭವಾಗಲಿವೆ.
ಈ ನಡುವೆ ರಣಜಿ ಟ್ರೋಫಿಯಲ್ಲಿ ಪಾಲ್ಗೊಂಡ ತಂಡಗಳು ವಿಜಯ ಹಜಾರೆ ಟ್ರೋಫಿ ಹಾಗೂ ಸೈಯದ ಮುಸ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ.
ಸೈಯದ ಮುಸ್ತಾಕ್ ಅಲಿ ಪಂದ್ಯಾವಳಿ ಟಿ-20 ಪಾರ್ಮೆಟ್ ಆಗಿದ್ದು, ವಿಜಯ ಹಜಾರೆ ಟ್ರೋಫಿ ಏಕದಿನ ಪಾರ್ಮೆಟ್ ಆಗಿದೆ. ಈ ಪಂದ್ಯಾ ವಳಿ ಗಳಿಗೂ ಕರ್ನಾಟಕ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.


