ಸಿಯ್ಲೆಟ್ (ಬಾಂಗ್ಲಾದೇಶ): ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ 4 ವಿಕೆಟ್ ಗೆ 235 ರನ್ ಗಳಿಸಿದೆ.
ಸ್ಕೊರ್ ವಿವರ
ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ 4 ವಿಕೆಟ್ ಗೆ 235
ಎ. ಜಂಗೋ 111 (171 ಎಸೆತ, 11 ಬಾಂಡ್ರಿ, 2 ಸಿಕ್ಜರ್)


