LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕೆಪಿಸಿಸಿ ಪ್ರಜಾ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ರಾವಸಾಬ ಐಹೋಳೆ ಆಯ್ಕೆ

Advertisement

ಬೆಳಗಾವಿ: ಕೆಪಿಸಿಸಿ ಪ್ರಜಾ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಯುವ ಮುಖಂಡರಾದ ರಾವಸಾಬ ಐಹೋಳೆ ಆಯ್ಕೆಯಾಗಿದ್ದಾರೆ.

ಅಥಣಿ ಸಮೀಪದ ತಂವಸಿ ಮೂಲದ ರಾವಸಾಬ ಅವರು ಖ್ಯಾತ ವಾಸ್ತು ಆಸ್ಟ್ರೋವಾಲಾ ಪರಿಣಿತರಾದ ಡಾ. ಎನ್. ಪ್ರಶಾಂತರಾವ್ ಐಹೋಳೆ ಅವರ ಸಹೋದರರು ಆಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ರಾವಸಾಬ ಅವರ ಸೇವೆ ಗಮನಿಸಿ ಕೆಪಿಸಿಸಿಯು ಈ ಹುದ್ದೆ ನೀಡಿದೆ.

ರಾವಸಾಬ ಅವರನ್ನು ಭಾರತ ವೈಭವ್ ಪತ್ರಿಕೆ ಸಂಪಾದಕರೂ ಆದ ಡಾ. ಎನ್. ಪ್ರಶಾಂತರಾವ್ ಹಾಗೂ ಅವರ ಧರ್ಮ ಪತ್ನಿ, ಮಾಜಿ ಜಿ. ಪಂ. ಅಧ್ಯಕ್ಷರಾದ ಆಶಾ ಐಹೊಳೆ ಅವರು ಅಭಿನಂದಿಸಿದ್ದಾರೆ. 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನ. 1 ರಂದು ಭಾರತ- ನ್ಯೂಜಿಲೆಂಡ್ 5 ನೇ ಟಿ-20 ಪಂದ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಇಬ್ಬರು ಆಯ್ಕೆಸವದತ್ತಿ ನಗರ ಪತ್ರಕರ್ತರ ಸಂಘದಿಂದ ತಾಲೂಕು ದಂಡಾಧಿಕಾರಿ ಹೆಗ್ಗಣ್ಣವರ್ ಗೆ ಸನ್ಮಾನ ವಿಧಿ ಇಲ್ಲದೆ ಹಾಲಿನ ದರ ಏರಿಕೆ ಮಾಡಿದ್ದೇವೆ : ಡಿಕೆ ಶಿವಕುಮಾರ್ ಸಮರ್ಥನೆ!ವಿದ್ಯಾರ್ಥಿನಿಯರಿಗೆ 'ಐ ಲವ್ ಯೂ' ಮೆಸೇಜ್: ಲೆಕ್ಚರರ್‌ಗೆ ಹಿಗ್ಗಾಮುಗ್ಗಾ ಗೂಸಾ! ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 3 ರನ್ ಗಳಿಂದ ಸೋಲುಹಿರಿಯ ನಾಗರಿಕರನ್ನು ಕೈಬಿಟ್ಟರೆ 2 ವರ್ಷ ಜೈಲು, 1 ಲಕ್ಷ ದಂಡ: ಹೊಸ ಕಾನೂನಿಗೆ ರಾಜ್ಯ ಸರ್ಕಾರ ಸಿದ್ಧತೆ ಎಥೆನಾಲ್ ಉತ್ಪಾದನೆಗೆ ಕಬ್ಬು ಬಳಕೆ ನಿಷೇಧ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್‌ ಆಸ್ಟ್ರೇಲಿಯಾ ಗೆ ಕೊನೆಯ ದಿನ 288 ರನ್ ಗಳ ಗೆಲುವಿನ ಗುರಿ ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ : ನಿರಾಣಿ ಫ್ಯಾಕ್ಟರಿಯಿಂದ ಸಕ್ಕರೆ ಸಾಗಿಸುತ್ತಿದ್ದ 5 ಲಾರಿಗಳ ತಡೆ