LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ನ. 1 ರಂದು ಭಾರತ- ನ್ಯೂಜಿಲೆಂಡ್ 5 ನೇ ಟಿ-20 ಪಂದ್ಯ

Advertisement

ಹ್ಯಾಮಿಲ್ಟನ್ (ನ್ಯೂಜಿಲೆಂಡ್): ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ 5 ನೇ ಹಾಗೂ ಕೊನೆಯ ಟಿ-20 ಪಂದ್ಯ ನವೆಂಬರ್ 1 ರಂದು ಇಲ್ಲಿನ ಸೇಡಾನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.

ಪಂದ್ಯ ಅಂದು ಕೂಡ ಮದ್ಯಾನ್ಹ 12:30 ಕ್ಕೆ ಶುರುವಾಗಲಿದೆ. ಭಾರತ ಸರಣಿಯಲ್ಲಿ 3-1 ರ ಮುನ್ನಡೆಯಲ್ಲಿದೆ. ಕೊನೆಯ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾಣೆ ಮಾಡುವ ಸಾಧ್ಯತೆ ಇದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಾಂಗ್ಲಾದೇಶ ವಿರುದ್ಧ ಸುಲಭವಾಗಿ ಗೆದ್ದ ವೆಸ್ಟ್ ಇಂಡೀಸ್ ನ. 1 ರಂದು ಭಾರತ- ನ್ಯೂಜಿಲೆಂಡ್ 5 ನೇ ಟಿ-20 ಪಂದ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಇಬ್ಬರು ಆಯ್ಕೆಸವದತ್ತಿ ನಗರ ಪತ್ರಕರ್ತರ ಸಂಘದಿಂದ ತಾಲೂಕು ದಂಡಾಧಿಕಾರಿ ಹೆಗ್ಗಣ್ಣವರ್ ಗೆ ಸನ್ಮಾನ ವಿಧಿ ಇಲ್ಲದೆ ಹಾಲಿನ ದರ ಏರಿಕೆ ಮಾಡಿದ್ದೇವೆ : ಡಿಕೆ ಶಿವಕುಮಾರ್ ಸಮರ್ಥನೆ!ವಿದ್ಯಾರ್ಥಿನಿಯರಿಗೆ 'ಐ ಲವ್ ಯೂ' ಮೆಸೇಜ್: ಲೆಕ್ಚರರ್‌ಗೆ ಹಿಗ್ಗಾಮುಗ್ಗಾ ಗೂಸಾ! ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 3 ರನ್ ಗಳಿಂದ ಸೋಲುಹಿರಿಯ ನಾಗರಿಕರನ್ನು ಕೈಬಿಟ್ಟರೆ 2 ವರ್ಷ ಜೈಲು, 1 ಲಕ್ಷ ದಂಡ: ಹೊಸ ಕಾನೂನಿಗೆ ರಾಜ್ಯ ಸರ್ಕಾರ ಸಿದ್ಧತೆ ಎಥೆನಾಲ್ ಉತ್ಪಾದನೆಗೆ ಕಬ್ಬು ಬಳಕೆ ನಿಷೇಧ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್‌ ಆಸ್ಟ್ರೇಲಿಯಾ ಗೆ ಕೊನೆಯ ದಿನ 288 ರನ್ ಗಳ ಗೆಲುವಿನ ಗುರಿ