ಕೇಪಟೌನ ( ದ. ಆಪ್ರಿಕಾ): ದ್ವಿತೀಯ ಇನ್ನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ದ. ಆಪ್ರಿಕಾ ತಂಡವು ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆದಿರುವ 3 ನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದ 4 ನೇ ದಿನದ ಅಂತ್ಯಕ್ಕೆ 287 ರನ್ ಗಳ ಮುನ್ನಡೆ ಪಡೆದಿದ್ದು, ಆಸ್ಟ್ರೇಲಿಯಾ ತಂಡಕ್ಕೆ 288 ರನ್ ಗಳ ಗೆಲುವಿನ ಗುರಿ ನೀಡಿದೆ.
ಸ್ಕೊರ್ ವಿವರ
ದ. ಆಪ್ರಿಕಾ 329 ಹಾಗೂ 387
ಆಸ್ಟ್ರೇಲಿಯಾ 429


