LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಕೇಪ್ ಟೌನ್ ಟೆಸ್ಟ್ : ಆಸ್ಟ್ರೇಲಿಯಾ ಉತ್ತಮ ಸ್ಥಿತಿಯಲ್ಲಿ

ಜೋಶ್ ಇಂಗ್ಲಿಷ್ ಉಪಯುಕ್ತ ಶತಕ

Advertisement

ಕೇಪಟೌನ್ : ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ದ. ಆಪ್ರಿಕಾ ವಿರುದ್ಧ ಇಲ್ಲಿ ನಡೆದಿರುವ 3 ನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದ 3 ನೇ ದಿನದ ಅಂತ್ಯಕ್ಕೆ ಉತ್ತಮ ಸ್ಥಿತಿಯಲ್ಲಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 100 ರನ್ ಗಳ ಇನ್ನಿಂಗ್ಸ್ ಮುನ್ನಡೆ ಹೊಂದಿರುವ ಆಸ್ಟ್ರೇಲಿಯಾ 3 ನೇ ದಿನದಾಟ ಮುಗಿದಾಗ ದ. ಆಪ್ರಿಕಾ ತಂಡವನ್ನು 4 ವಿಕೆಟ್ ಗೆ 140 ಕ್ಕೆ ನಿಯಂತ್ರಿಸಿದೆ.

ಸ್ಕೊರ್ ವಿವರ 

ದ. ಆಪ್ರಿಕಾ 329 ಹಾಗೂ 4 ವಿಕೆಟ್ ಗೆ 140

ಆಸ್ಟ್ರೇಲಿಯಾ 429

ಜೋಶ್ ಇಂಗ್ಲಿಷ್ 102

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 3 ವರ್ಷ ಹೊಸ ಖಾಸಗಿ ಪಿಯು ಕಾಲೇಜುಗಳಿಗೆ ಅನುಮತಿ ಇಲ್ಲ: ರಾಜ್ಯ ಸರ್ಕಾರ ಅಧಿಸೂಚನೆಅಹಿಂದ ನಾಯಕತ್ವದ ಉತ್ತರಾಧಿಕಾರಿ ಪಟ್ಟಾಭಿಷೇಕಕ್ಕೆ ಕಾಲ ಇನ್ನೂ ಪಕ್ವವಾಗಿಲ್ಲ : ಸತೀಶ್ ಜಾರಕಿಹೊಳಿದೇಶದಲ್ಲಿ ಬಡತನ ಪ್ರಮಾಣ ಶೇ. 27.1ರಿಂದ 2.6ಕ್ಕೆ ಕುಸಿತ: ವಿಶ್ವಬ್ಯಾಂಕ್ ವರದಿನಮಗೆ ಕುಡಿಯಲು ನೀರಿಲ್ಲ, ದನಕರುಗಳಿಗೂ ನೀರಿಲ್ಲ : ಡಿಸಿ ಎದುರು ಗ್ರಾಮಸ್ಥರ ಅಳಲು.:ತಕ್ಷಣ ಸರಿಪಡಿಸಲು ಆದೇಶ.ವಿದ್ಯುತ್ ಶಾಕ್‌ನಿಂದ ಗಾಯಗೊಂಡ ಕೋತಿಗೆ ಚಿಕಿತ್ಸೆ  ಮಾಡಿ ಮಾನವೀಯತೆ ಮೆರೆದ ಅರಣ್ಯ ಅಧಿಕಾರಿಗಳುನವೆಂಬರ್ 2 ರಿಂದ ಕರ್ನಾಟಕ- ಆಸ್ಸಾಮ್ ರಣಜಿ ಟ್ರೋಫಿ ಪಂದ್ಯ ಎಸ್‌ಐಆರ್‌ ಕುರಿತು ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸತೀಶ್ ಜಾರಕಿಹೊಳಿ ಸ್ಪಷ್ಟನೆಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ : ಶಾಸಕ ಮಹಾಂತೇಶ ಕೌಜಲಗಿ ಭಾವುಕ ಪೋಸ್ಟ್ಕೇಪ್ ಟೌನ್ ಟೆಸ್ಟ್ : ಆಸ್ಟ್ರೇಲಿಯಾ ಉತ್ತಮ ಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಗೆ 55 ರನ್ ಗಳ ಗೆಲುವು