LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಗೆ 55 ರನ್ ಗಳ ಗೆಲುವು

ತ್ರಿಕೋನ ಏಕದಿನ ಕ್ರಿಕೆಟ್ ಸರಣಿ: ಬೆನ್ ಡಕೇಟ್ ಅಮೋಘ ಶತಕ

Advertisement

ಲಾಹೋರ್: ಇಂಗ್ಲೆಂಡ್ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ 6 ನೇ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 55 ರನ್ ಗಳಿಂದ ಮಣಿಸಿತು.

ಇಲ್ಲಿನ ಗಡಾಪಿ ಮೈದಾನದಲ್ಲಿ ಇಂಗ್ಲೆಂಡ್ ನೀಡಿದ 387 ರನ್ ಗಳ ಸವಾಲನ್ನು ಬೆನ್ನಟ್ಟಿದ ಶ್ರೀಲಂಕಾ 45.1 ಓವರ್ ಗಳಲ್ಲಿ 331 ರನ್ ಗಳಿಸಿ 55 ರನ್ ಗಳಿಂದ ಸೋಲು ಒಪ್ಪಿಕೊಂಡಿತು.

ಸ್ಕೊರ್ ವಿವರ 

ಇಂಗ್ಲೆಂಡ್ 50 ಓವರ್ ಗಳಲ್ಲಿ 5 ವಿಕೆಟ್ ಗೆ 386

ಬೆನ್ ಡಕೇಟ್ 167, ಟಿ. ಬಾಂಟನ್ 74, ಹರ್ರಿ ಬ್ರೋಕ್ 44.

ಶ್ರೀಲಂಕಾ 45.1 ಓವರ್ ಗಳಲ್ಲಿ 331

ಪಿ. ರತ್ನಾಯಿಕೆ 118, ಕೆ. ಮೆಂಡಿಸ್ 89.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
 3 ವರ್ಷ ಹೊಸ ಖಾಸಗಿ ಪಿಯು ಕಾಲೇಜುಗಳಿಗೆ ಅನುಮತಿ ಇಲ್ಲ: ರಾಜ್ಯ ಸರ್ಕಾರ ಅಧಿಸೂಚನೆಅಹಿಂದ ನಾಯಕತ್ವದ ಉತ್ತರಾಧಿಕಾರಿ ಪಟ್ಟಾಭಿಷೇಕಕ್ಕೆ ಕಾಲ ಇನ್ನೂ ಪಕ್ವವಾಗಿಲ್ಲ : ಸತೀಶ್ ಜಾರಕಿಹೊಳಿದೇಶದಲ್ಲಿ ಬಡತನ ಪ್ರಮಾಣ ಶೇ. 27.1ರಿಂದ 2.6ಕ್ಕೆ ಕುಸಿತ: ವಿಶ್ವಬ್ಯಾಂಕ್ ವರದಿನಮಗೆ ಕುಡಿಯಲು ನೀರಿಲ್ಲ, ದನಕರುಗಳಿಗೂ ನೀರಿಲ್ಲ : ಡಿಸಿ ಎದುರು ಗ್ರಾಮಸ್ಥರ ಅಳಲು.:ತಕ್ಷಣ ಸರಿಪಡಿಸಲು ಆದೇಶ.ವಿದ್ಯುತ್ ಶಾಕ್‌ನಿಂದ ಗಾಯಗೊಂಡ ಕೋತಿಗೆ ಚಿಕಿತ್ಸೆ  ಮಾಡಿ ಮಾನವೀಯತೆ ಮೆರೆದ ಅರಣ್ಯ ಅಧಿಕಾರಿಗಳುನವೆಂಬರ್ 2 ರಿಂದ ಕರ್ನಾಟಕ- ಆಸ್ಸಾಮ್ ರಣಜಿ ಟ್ರೋಫಿ ಪಂದ್ಯ ಎಸ್‌ಐಆರ್‌ ಕುರಿತು ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಸತೀಶ್ ಜಾರಕಿಹೊಳಿ ಸ್ಪಷ್ಟನೆಮಾಜಿ ಸಚಿವ ಶಿವಾನಂದ ಕೌಜಲಗಿ ನಿಧನ : ಶಾಸಕ ಮಹಾಂತೇಶ ಕೌಜಲಗಿ ಭಾವುಕ ಪೋಸ್ಟ್ಕೇಪ್ ಟೌನ್ ಟೆಸ್ಟ್ : ಆಸ್ಟ್ರೇಲಿಯಾ ಉತ್ತಮ ಸ್ಥಿತಿಯಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಗೆ 55 ರನ್ ಗಳ ಗೆಲುವು