ಆಕ್ಲೇಂಡ್: ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭಾರತ ವಿರುದ್ಧ ಇಂದಿಲ್ಲಿ ನಡೆದ 4 ನೇ ಟಿ-20 ಪಂದ್ಯದಲ್ಲಿ 87 ರನ್ ಗಳ ಸುಲಭ ಗೆಲುವು ಪಡೆದಿದೆ.
ಸ್ಕೊರ್ ವಿವರ
ನ್ಯೂಜಿಲೆಂಡ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 259
ಗ್ಲೇನ್ ಪಿಲಿಪ್ಸ್ 107 (49 ಎಸೆತ, 6 ಬಾಂಡ್ರಿ, 10 ಸಿಕ್ಸರ್)
ಎಂ. ಬರ್ಸ್ವೆಲ್ 65 (25 ಎಸೆತ, 4 ಬಾಂಡ್ರಿ, 6 ಸಿಕ್ಸರ್) ಮಯಂಕ್ ಯಾದವ್ 48 ಕ್ಕೆ 3
ಭಾರತ 20 ಓವರ್ ಗಳಲ್ಲಿ 9 ವಿಕೆಟ್ ಗೆ 172
ನಮನ್ ಧೀರ್ 28 (13 ಎಸೆತ, 2 ಬಾಂಡ್ರಿ, 2 ಸಿಕ್ಸರ್)
ತಿಲಕ್ ವರ್ಮಾ 35 (35 ಎಸೆತ, 1 ಬಾಂಡ್ರಿ, 3 ಸಿಕ್ಸರ್)
ಜಾಕೊಬ್ ಡಫಿ 23 ಕ್ಕೆ 4


