ಅಹ್ಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೪೨ ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ಗೆ ೧೫೬ ರನ್‌ಗಳ ಗೆಲುವಿನ ಗುರಿ ನೀಡಿದೆ.
ಇಂದಿಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತೀವ್ರ ನಿರಾಸಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ ನಿಗದಿತ ೧೯.೨ ಓವರುಗಳಲ್ಲಿ ೧೫೫ ರನ್‌ಗಳಿಸಿ ಆಲೌಟಾಗಿ ಜಿಟಿಗೆ ೧೫೬ ರನ್‌ಗಳ ಗೆಲುವಿನ ಗುರಿ ನೀಡಿತು.
ಸ್ಕೋರ್ ವಿವರ
ಆರ್‌ಸಿಬಿ ೧೯.೨ ಓವರುಗಳಲ್ಲಿ ೧೫೫
ವಿರಾಟ್ ಕೊಹ್ಲಿ ೨೮ (೧೩ ಎಸೆತ, ೫ ಬೌಂಡರಿ, ೧ ಸಿಕ್ಸರ್)
ದೇವದತ್ತ ಪಡಿಕಲ್ ೪೦ (೨೪ ಎಸೆತ, ೫ ಬೌಂಡರಿ, ೨ ಸಿಕ್ಸರ್)
ಅರ್ಷದ್ ಖಾನ್ ೨೭ ಕ್ಕೆ ೩, ರಷಿದ್ ಖಾನ್ ೧೯ ಕ್ಕೆ ೨, ಜೇಸನ್ ಹೋಲ್ಡರ್ ೨೯ ಕ್ಕೆ ೨.

