Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರ್‌ಸಿಬಿಯ ಮನೋಬಲ ಮತ್ತಷ್ಟು ಹೆಚ್ಚಳ

ಕೊಹ್ಲಿ ಈಗಲೂ ಆರ್‌ಸಿಬಿ ಟ್ರಂಪ್ ಕಾರ್ಡ್

Advertisement


ಆರ್‌ಸಿಬಿ ಆಟದ ವೈಖ್ಯರಿಯೇ ಈ ಬಾರಿ ವಿಭಿನ್ನವಾಗಿದೆ ಎಂದು ಅನ್ನಿಸುತ್ತಿಲ್ಲವೇ? ಖಂಡಿತಾ. ೧೯ ನೇ ಏಡಿಷನ್‌ನ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಕ್ರಿಕೆಟ್‌ನ ಗುಣಮಟ್ಟ ತುಂಬಾ ಬೆಳೆದಿದೆ.
    ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ತಂಡದ ಗೆಲುವಿನ ಜವಾಬ್ದಾರಿ ವಹಿಸಿಕೊಂಡAತಿದೆ. ವಿರಾಟ್ ಈ ಬಾರಿ ಆರ್‌ಸಿಬಿಯ ಬಹುತೇಕ ಪಂದ್ಯಗಳಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ದಾರೆ.
    ಕಳೆದ ರಾತ್ರಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಸ್ಪೋಟಕ ೮೧ ರನ್‌ಗಳಿಸಿದರು. ಅವರ ಈ ಇನ್ನಿಂಗ್ಸ್ನಲ್ಲಿ ೮ ಬೌಂಡರಿ, ೪ ಸಿಕ್ಸರ್ ಸೇರಿದ್ದವು. ದೇವದತ್ತ ಪಡಿಕಲ್ ಕೂಡ ಉತ್ತಮ ಸಾಥ್ ನೀಡಿದರು.
    ಗುಜರಾತ್ ಟೈಟನ್ಸ್ ಈ ಬಾರಿ ಆರ್‌ಸಿಬಿ ಉತ್ತಮ ಪೈಪೋಟಿ ನೀಡಲಿದೆ ಎಂದು ಅನಿಸುತ್ತೇ. ಆದರೆ ಆರ್‌ಸಿಬಿಯ ಆತ್ಮವಿಶ್ವಾಸ್ ಗಿಲ್ ಬಳಗದ ಧೈರ್ಯವನ್ನು ಕಂಗೆಡಿಸಿತು. ಆರ್ ಸಿಬಿ ಈಗ ೭ ಪಂದ್ಯಗಳಿAದ ೧೦ ಅಂಕಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅತ್ತ ಜಿಟಿ ತಂಡದ ಸಾಯಿ ಸುದರ್ಶನ್ ಶತಕ, ಸುದರ್ಶನ್ ಅವರ ವೈಯಕ್ತಿಕ ಆಟಕ್ಕೆ ಮಾತ್ರ ಬೆಳಕು ನೀಡಿದಂತಾಯಿತು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST