LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಸೋತರೂ ಕ್ವಾಲಿಫಾಯರ್-೧ ಸ್ಥಾನ ಕಾಯ್ದುಕೊಂಡ ಆರ್‌ಸಿಬಿ

ಭಗೀರಥ ಯತ್ನದ ನಂತರವೂ ಮೂರನೇ ಸ್ಥಾನದಲ್ಲಿ ಎಸ್‌ಆರ್‌ಎಚ್

Advertisement

 
ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ ತಂಡವು ಐಪಿಎಲ್ ಪಂದ್ಯಾವಳಿಯ ೬೭ ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ೫೫ ರನ್‌ಗಳ ಸುಲಭ ಗೆಲುವು ಪಡೆಯಿತು.
ಇಲ್ಲಿನ ರಾಜೀವ ಗಾಂಧಿ ಅಂತಾರಾಷ್ಟಿçÃಯ ಮೈದಾನದಲ್ಲಿ ಆರ್‌ಸಿಬಿ ೫೫ ರನ್‌ಗಳಿಂದ ಸೋತರೂ ಕ್ವಾಲಿಪಾಯರ್-೧ ಸ್ಥಾನ ಕಾಯ್ದುಕೊಂಡಿತು. ರನ್ ಸರಾಸರಿ ಹೆಚ್ಚಿಸಿಕೊಂಡು ಕ್ವಾಲಿಪಾಯರ್-೧ ಅಥವಾ ಕ್ವಾಲಿಪಾಯರ್-೨ ಕ್ಕೆ ಜಿಗಿಯಬೇಕೆಂಬ ಎಸ್‌ಆರ್‌ಎಚ್ ಆಸೆ ಈಡೇರಲಿಲ್ಲ. ಆದರೆ ಆ ತಂಡದ ಪ್ರಯತ್ನ ಮಾತ್ರ ಅದ್ಭುತವಾಗಿತ್ತು.     
    ಸ್ಕೋರ್ ವಿವರ
ಎಸ್‌ಆರ್‌ಎಚ್ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೫೫
ಇಶಾನ್ ಕಿಶನ್ ೭೯ (೪೬ ಎಸೆತ, ೮ ಬೌಂಡರಿ, ೩ ಸಿಕ್ಸರ್)
ಅಭಿಷೇಕ ಶರ್ಮಾ ೫೬ (೨೨ ಎಸೆತ, ೪ ಬೌಂಡರಿ, ೫ ಸಿಕ್ಸರ್)
ಹೆನ್ರಿಕ್ ಕ್ಲಾಸೇನ್ ೫೧ (೨೪ ಎಸೆತ, ೨ ಬೌಂಡರಿ, ೫ ಸಿಕ್ಸರ್)
ರಾಯಲ್ ಚಾಲೆಂಜರ್ಸ್ ಬೆಂಗಳೂರು ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೦೦
ರಜತ್ ಪಟಿದಾರ ೫೬ (೩೯ ಎಸೆತ, ೬ ಬೌಂಡರಿ, ೧ ಸಿಕ್ಸರ್)
ವೆಂಕಟೇಶ್ ಅಯ್ಯರ ೪೪ (೧೯ ಎಸೆತ, ೪ ಬೌಂಡರಿ, ೪ ಸಿಕ್ಸರ್)
ಕ್ರುನಾಲ್ ಪಾಂಡ್ಯಾ ೪೧ (೩೧ ಎಸೆತ, ೫ ಬೌಂಡರಿ)
ಪAದ್ಯ ಶ್ರೇಷ್ಠ: ಇಶಾನ್ ಕಿಶನ್ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೊಲಂಬೊ ಟೆಸ್ಟ್ :ಬ್ರಹತ್ ಮೊತ್ತದತ್ ಭಾರತಬಸ್‌ಗಳಲ್ಲಿ ಉಚಿತ ಪ್ರಯಾಣ, ವರ್ಷಕ್ಕೆ 3 ಉಚಿತ ಸಿಲಿಂಡರ್‌: CM ವಿಜಯ್‌ 'ಸೂಪರ್‌ ಸಿಕ್ಸ್‌' ಘೋಷಣೆಸೆಲ್ಫಿ' ಕ್ಲಿಕ್ಕಿಸಿಕೊಳ್ಳಲು ಬಂದು ರಾಹುಲ್ ಗಾಂಧಿ ಕೆನ್ನೆಗೆ ಮುತ್ತಿಟ್ಟ ಯುವತಿ : ವಿಡಿಯೋ ವೈರಲ್ ನಿಡಗುಂದಿ ಕೇನಾಲ್‌ಗೆ ಜಾರಿ ಬಿದ್ದು ವ್ಯಕ್ತಿ ನಾಪತ್ತೆ: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದ:ಈದ್ ಮಿಲಾದ್ ವೇಳೆ ಪಾಕಿಸ್ತಾನಿ ಹಾಡು ವೈರಲ್ವಿದ್ಯಾರ್ಥಿನಿಯರ ಜೊತೆ ಸ್ನಾನ ಮಾಡಿದ ಪ್ರಾಂಶುಪಾಲ ಅಮಾನತು : ವಿಡಿಯೋ ವೈರಲ್ಈಸ್ಟ್ ಬೆಂಗಾಲ್ ಗೆ ಡುರಾಂಡ್ ಕಪ್ ಕಿರೀಟ ಕರ್ನಾಟಕ ಯುವಸೇನೆ ಸಮಿತಿವತಿಯಿಂದ  ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಮಹೇಶ್ ರೆಡ್ಡಿಸಿಂಧನೂರು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಬಾಗೇಪಲ್ಲಿ ಪುರಸಭೆಯಿಂದ ಬೀದಿ ದೀಪಗಳ ನಿರ್ವಹಣೆಗೆ ಲಕ್ಷ ಲಕ್ಷ ಬಿಲ್