Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾಯಿ ಸುದರ್ಶನ್ ಸಮಯೋಚಿತ ಶತಕ

ಇನ್ನಿಂಗ್ಸ್ ಮುನ್ನಡೆಯತ್ತ ಭಾರತ ಎ, ತಂಡ

Advertisement


ಗಾಲೆ (ಶ್ರೀಲಂಕಾ): ಸಾಯಿ ಸುದರ್ಶನ ಹಾಗೂ ದೇವದತ್ತ ಪಡಿಕಲ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ಎ, ತಂಡವು ಶ್ರೀಲಂಕಾ ಎ, ವಿರುದ್ಧ ಇಲ್ಲಿ ನಡೆದಿರುವ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡನೇ ದಿನದಾಂತ್ಯಕ್ಕೆ ಇನ್ನಿಂಗ್ಸ್ ಮುನ್ನಡೆಯತ್ತ ಮುಖ ಮಾಡಿದೆ.
ಇಲ್ಲಿನ ಗಾಲೆ ಅಂತಾರಾಷ್ಟಿçÃಯ ಮೈದಾನದಲ್ಲಿ ಎರಡನೇ ದಿನದ ಆಟ ಮುಗಿದಾಗ ಭಾರತ ಎ, ತಂಡವು ೧ ವಿಕೆಟ್‌ಗೆ ೨೪೭ ರನ್‌ಗಳಿಸಿತ್ತು. ಶ್ರೀಲಂಕಾ ಎ, ತಂಡವು ಮೊದಲ ಇನ್ನಿಂಗ್ಸ್ನಲ್ಲಿ ೩೬೬ ರನ್‌ಗಳಿಸಿತ್ತು.
    ಸ್ಕೋರ್ ವಿವರ
ಶ್ರೀಲಂಕಾ ಎ, ಮೊದಲ ಇನ್ನಿಂಗ್ಸ್ ೩೬೬
ಭಾರತ ಎ, ಮೊದಲ ಇನ್ನಿಂಗ್ಸ್ ೧ ವಿಕೆಟ್‌ಗೆ ೨೪೭
ಸಾಯಿ ಸುದರ್ಶನ್ ಬ್ಯಾಟಿಂಗ್ ೧೦೪ (೧೮೪ ಎಸೆತ, ೧೩ ಬೌಂಡರಿ)
ದೇವದತ್ತ ಪಡಿಕಲ್ ಬ್ಯಾಟಿಂಗ್ ೯೪ ( ೧೫೧ ಎಸೆತ, ೧೧ ಬೌಂಡರಿ)

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಂಬಲ್ಡನ್ ಟೆನಿಸ್: ಫೈನಲ್ ತಲುಪಿದ ಜಾನ್ನಿಕ್ ಸಿನ್ನೇರ್ಇಂದು ಜಿಂಬಾಬ್ವೆ- ಬಾಂಗ್ಲಾದೇಶ ಮೂರನೇ ಏಕದಿನ ಪಂದ್ಯಭಾರತ ಇಂಗ್ಲೆAಡ್ ಕಡೆಯ ಟ್ವೆಂಟಿ-೨೦ ಇಂದುಮೊಬೈಲ್‌ನಲ್ಲಿ ರೈಲು ಟಿಕೆಟ್ ತೋರಿಸಿದ್ದರೇ ದಂಡ : ರೈಲು ಇಲಾಖೆ ಹೊಸ ನಿಯಮ ಸುಳ್ಳು ಮಾಹಿತಿ ನೀಡಿ ಸರ್ಕಾರಿ ನೌಕರಿ  : ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ವಿರುದ್ಧ ಎಫ್‌ಐಆರ್ ತಿಪಟೂರಿನ ಕೊಬ್ಬರಿ, ಸಾಣಿಕಟ್ಟೆ ಉಪ್ಪು ಸೇರಿ ರಾಜ್ಯದ ನಾಲ್ಕು ಉತ್ಪನ್ನಗಳಿಗೆ ಜಿಐ ಮಾನ್ಯತೆ ಉತ್ತಮ ಮೊತ್ತದತ್ತ ಭಾರತ ವನಿತೆಯರುಸರ್ವೋಚ್ಚ ನ್ಯಾಯಾಲಯದಲ್ಲಿ ಆಘಾತಕಾರಿ ಘಟನೆ : ಕಡತಗಳನ್ನ ಸಿಜೆಗೆ ಎಸೆದ ಅರ್ಜಿದಾರಸಾಂಸ್ಕೃತಿಕ ಹಾಗೂ ಕ್ರೀಡೆ ಶಿಕ್ಷಣದ ಮುಖ್ಯ ಅಂಗ:ಬಂಗಾರಿ ಆರ್ ಎಸ್ ಎಸ್ ಸಭೆ ಬಳಿಕ ಏನಾದರೂ ಅನಾಹುತ ಆಗುತ್ತೆ : ಬಿ. ಕೆ ಹರಿಪ್ರಸಾದ್