ಅಹ್ಮದಾಬಾದ್: ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ೫ ವಿಕೆಟ್‌ಗಳ ಜಯ ಸಾಧಿಸಿ ಎರಡನೇ ಐಪಿಎಲ್ ಟ್ರೋಫಿ (ಕಪ್) ಎತ್ತಿ ಹಿಡಿಯಿತು.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ೧೫೬ ರನ್‌ಗಳ ಸುಲಭದ ಗೆಲುವಿನ ಗುರಿ ಹೊಂದಿದ್ದ ಆರ್‌ಸಿಬಿ ಕೆಲವು ವಿಕೆಟ್ ಕಳೆದುಕೊಂಡರೂ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಜವಾಬ್ದಾರಿ ಅರ್ಧ ಶತಕ (೭೫) ನೆರವಿನಿಂದ ತಂಡ ಸುರಕ್ಷಿತವಾಗಿ ಗೆಲುವಿನ ದಡ ತಲುಪಿತು.
ಸ್ಕೋರ್ ವಿವರ
ಗುಜರಾತ್ ಟೈಟನ್ಸ್ ೨೦ ಓವರುಗಳಲ್ಲಿ ೮ ವಿಕೆಟ್‌ಗೆ ೧೫೫
ವಾಷಿಂಗ್ಟನ್ ಸುಂದರ್ ೫೦ (೩೭ ಎಸೆತ, ೫ ಬೌಂಡರಿ)
ನಿಶಾAತ ಸಿಂಧು ೨೦ (೧೮ ಎಸೆತ, ೩ ಬೌಂಡರಿ)
ರಶಿಕ್ ಸಲಮ್ ದಾರ ೨೭ ಕ್ಕೆ ೩, ಭುವನೇಶ್ವರ ಕುಮಾರ್ ೨೯ ಕ್ಕೆ ೨, ಜೋಷ್ ಹೆಜಲ್‌ವುಡ್ ೩೭ ಕ್ಕೆ ೨)
ರಾಯಲ್ ಚಾಲೆಂಜರ್ಸ್ ಬೆಂಗಳೂರು ೧೮ ಓವರುಗಳಲ್ಲಿ ೫ ವಿಕೆಟ್‌ಗೆ ೧೬೧
ವಿರಾಟ್ ಕೊಹ್ಲಿ (ಅಜೇಯ) ೭೫ (೪೨ ಎಸೆತ, ೯ ಬೌಂಡರಿ, ೩ ಸಿಕ್ಸರ್)
ವೆಂಕಟೇಶ್ ಅಯ್ಯರ ೩೨ (೧೬ ಎಸೆತ, ೪ ಬೌಂಡರಿ, ೨ ಸಿಕ್ಸರ್)
ಟಿಮ್ ಡೆವಿಡ್ ೨೪ (೧೭ ಎಸೆತ, ೩ ಬೌಂಡರಿ, ೧ ಸಿಕ್ಸರ್)

