ಲಾರ್ಡ್ಸ್: ಇಂಗ್ಲೆAಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿಗೆ ತಂಡದ ಪ್ರಮುಖ ಆಟಗಾರ್ತಿ ಸ್ಮೃತಿ ಮಂದಾನಾ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಕಾರಣವಾಗಿದೆ.
ಸ್ಮೃತಿ ಮಂದಾನಾ ತಂಡದ ಪ್ರಮುಖ ಟ್ರಂಪ್ ಕಾರ್ಡ್ ಆಗಿ ನಿರಂತರ ಉತ್ತಮ ಬ್ಯಾಟಿಂಗ್ ಸಾಧನೆ ಮಾಡುತ್ತಿದ್ದಾರೆ. ಇದೇ ವೇಳೆ ಸದ್ಯದ ಭಾರತ ಮಹಿಳಾ ತಂಡದ ನಾಯಕಿ ಹರಮನಪ್ರೀತ್ ಕೌರ್‌ಗೆ ವಯಸ್ಸು ಆಗಿರುವ ಕಾರಣ ಅವರು ನಿವೃತ್ತಿ ಬಾಗಿಲಲ್ಲಿ ಇದ್ದು, ಸ್ಮೃತಿ ಮಂದಾನಾ ಭಾರತ ಮಹಿಳಾ ತಂಡವನ್ನು ಮುನ್ನಡೆಸುವ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಸ್ಮೃತಿ ತಂಡದ ನಾಯಕತ್ವ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.


