Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮೇ. ೨ ರಂದು ಪಶ್ಚಿಮ ಬಂಗಾಳದ ಎರಡು ಕಡೆ ಮರು ಮತದಾನ

Advertisement


ಪಂಚ ರಾಜ್ಯಗಳ ಚುನಾವಣೆ ಈ ಬಾರಿಯ ರಣ ಬಿಸಿಲನಷ್ಟೇ ಪ್ರಕರವಾಗಿದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು ಅಂತಿಮ ಹಂತದಲ್ಲಿದೆ.
ಮೇ. ೪ ರಂದು ಫಲಿತಾಂಶ ಹೊರ ಬೀಳುವುದಿದೆ. ಸಮೀಕ್ಷೆಗಳು ಮಾಡಿರುವ ವರದಿ ಹಿನ್ನಲೆಯಲ್ಲಿ ಹಾಗೂ ಈ ಸಲ ಭಾರೀ ಪ್ರಮಾಣದಲ್ಲಿ ಮತದಾನ ಆಗಿರುವುದರಿಂದ ಭಾರೀ ಕುತೂಹಲವಂತೂ ಇದ್ದೇ ಇದೆ.
ಮರು ಮತದಾನಕ್ಕೆ ಆದೇಶ: ಚುನಾವಣೆ ಆಯೋಗವು ಪಶ್ಚಿಮ ಬಂಗಾಳದ ಎರಡು ಕಡೆ ಮರು ಮತದಾನಕ್ಕೆ ಆದೇಶ ನೀಡಿದೆ. ಡೈಮಂಡ್ ಹರಬೂರ್, ಮಾರ್ಗತ್ ಪಶ್ಚಿಮ ಇಲ್ಲಿ ಮರು ಮತದಾನಕ್ಕೆ ಆದೇಶ ನೀಡಲಾಗಿದೆ. ಎರಡನೇ ಹಂತದಲ್ಲಿ ನಡೆದ ಮತದಾನದ ಸಂದರ್ಭದಲ್ಲಿ ಇಲ್ಲಿ ಬಹಳಷ್ಟು   ಗೊಂದಲಗಳು ಆದ ಹಿನ್ನೆಲೆಯಲ್ಲಿ ಇಲ್ಲಿ ಮರು ಮತದಾನಕ್ಕೆ ಆದೇಶ  ನೀಡಲಾಗಿದೆ. 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪರಾಗ್, ಫೆರೆರಾ ಸ್ಫೋಟಕ ಬ್ಯಾಟಿಂಗ್ಮೇ. ೨ ರಂದು ಪಶ್ಚಿಮ ಬಂಗಾಳದ ಎರಡು ಕಡೆ ಮರು ಮತದಾನಮೊದಲ ಎಸೆತದಲ್ಲಿ ಸಿಕ್ಸರ್.. ಮೂರನೇ ಎಸೆತದಲ್ಲಿ ಔಟ್ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ವಿರುದ್ಧ ರೈತರ ಆಕ್ರೋಶನಜರಾಪುರ್‌ನಲ್ಲಿ ಬುದ್ಧ ಜಯಂತಿ ಸಂಭ್ರಮ: ಶಾಂತಿ–ಕರುಣೆ ಸಂದೇಶಕ್ಕೆ ಒತ್ತು ಬೊಂದೇಪಲ್ಲಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ. ಮೋಘಾ ಗ್ರಾಮದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಆಚರಣೆಬಾಗೇಪಲ್ಲಿ ತಾಲ್ಲೂಕು  ಸಮಾಜಸೇವಕ ಡಿ.ಜೆ.ನಾಗರಾಜರೆಡ್ಡಿರವರಿಗೆ ರೆಡ್ ಪ್ಲ್ಯಾಗ್ ವತಿಯಿಂದ ಬೆಂಬಲ  ಘೋಷಣೆಅಧಿಕಾರಿಗಳಿಲ್ಲದೆ ಬಿಕೋ ಎನ್ನುತ್ತಿರುವ ರಾಯಭಾಗ ಗ್ರಾಮೀಣ ಪಂಚಾಯತಿಮಾಜಿ ಶಾಸಕ ಎಲ್ ಬಿ ಪಿ ಭೀಮಾನಾಯ್ಕ್  ಹಾಲಿಶಾಸಕರ ಮೇಲೆ ಕೋಟಿಗೆ 30 ಪರ್ಸೆಂಟೇಜ್ ನೇರ ಆರೋಪ