Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪಂಜಾಬ್ ಕಿಂಗ್ಸ್ ವಿರುದ್ಧವೂ ಗೆದ್ದ ಆರ್‌ಆರ್

ವೈಭವ್, ಜೈಸ್ವಾಲ್ ಬಿರುಸಿನಾಟಕ್ಕೆ ಒಲಿದ ಜಯ

Advertisement

 
ನ್ಯೂ ಚಂದಿಗಢ: ರಾಜಸ್ತಾನ್ ರಾಯಲ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೪೦ ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ೬ ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
    ಮುಲ್ಲಾನಪುರದಲ್ಲಿರುವ ಮಹಾರಾಜ ಯಧುವೀಂದ್ರ ಸಿಂಗ್ ಅಂತಾರಾಷ್ಟಿçÃಯ ಕ್ರೀಡಾಂಗಣದಲ್ಲಿ ನಡೆದ ಸಮ ಬಲರ ಹೋರಾಟದಲ್ಲಿ ರಾಜಸ್ತಾನ್ ರಾಯಲ್ಸ್ ಜಯಭೇರಿ ಬಾರಿಸಿತು.
ಸ್ಕೋರ್ ವಿವರ
ಪಂಜಾಬ್ ಕಿಂಗ್ಸ್ ೨೦ ಓವರುಗಳಲ್ಲಿ ೪ ವಿಕೆಟ್‌ಗೆ ೨೨೨
ಪ್ರಭ್‌ಸಿಮರನ್ ಸಿಂಗ್ ೫೫ (೪೪ ಎಸೆತ, ೬ ಬೌಂಡರಿ, ೧ ಸಿಕ್ಸರ್)
ಪ್ರಿಯಾನ್ಸ್ ಆರ್ಯ ೨೯ (೧೧ ಎಸೆತ, ೫ ಬೌಂಡರಿ, ೧ ಸಿಕ್ಸರ್)
ಕೂಪರ್ ಕೊನ್ನೋಲಿ ೩೦ ( ೧೪ ಎಸೆತ, ೨ ಬೌಂಡರಿ, ೩ ಸಿಕ್ಸರ್)
ಶ್ರೇಯಸ್ ಅಯ್ಯರ್ ೩೦ ( ೨೭ ಎಸೆತ, ೧ ಬೌಂಡರಿ, ೧ ಸಿಕ್ಸರ್)
ಮಾರ್ಕಸ್ ಸ್ಟೋನಿಸ್ ೬೨ ( ೨೨ ಎಸೆತ, ೪ ಬೌಂಡರಿ, ೬ ಸಿಕ್ಸರ್)
ಯಶ್ ಪೂಂಜಾ ೪೧ ಕ್ಕೆ ೨
ರಾಜಸ್ತಾನ್ ರಾಯಲ್ಸ್ ೧೯.೨ ಓವರುಗಳಲ್ಲಿ ೪ ವಿಕೆಟ್‌ಗೆ ೨೨೮
ಯಶಸ್ವಿ ಜೈಸ್ವಾಲ್ ೫೧ (೨೭ ಎಸೆತ, ೭ ಬೌಂಡರಿ, ೧ ಸಿಕ್ಸರ್)
ವೈಭವ್ ಸೂರ್ಯವಂಶಿ ೪೩ (೧೬ ಎಸೆತ, ೩ ಬೌಂಡರಿ, ೫ ಸಿಕ್ಸರ್)
ಡೊನೋವನ್ ಫೆರೆರಾ ೫೨ ( ೨೬ ಎಸೆತ, ೬ ಬೌಂಡರಿ, ೩ ಸಿಕ್ಸರ್)
ಸುಬಂ ದುಬೈ ೩೧ ( ೧೨ ಎಸೆತ, ೩ ಬೌಂಡರಿ, ೨ ಸಿಕ್ಸರ್) 
ಯಜುವೇಂದ್ರ ಚಹಲ್ ೩೬ ಕ್ಕೆ ೩)

 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST