LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಬೈಲಹೊಂಗಲಕ್ಕೆ ಗ್ರಾಮೀಣಾಭಿವೃದ್ಧಿ ಆಯುಕ್ತ ವೈ.ಎಸ್. ಪಾಟೀಲ ಭೇಟಿ

Advertisement

ಬೈಲಹೊಂಗಲ: ಗ್ರಾಮೀಣಾಭಿವೃದ್ಧಿ ಆಯುಕ್ತ ವೈ.ಎಸ್. ಪಾಟೀಲ ಅವರು ಬೈಲಹೊಂಗಲ ತಾಲ್ಲೂಕಿನ ಸಂಪಗಾವ ಗ್ರಾಮ ಪಂಚಾಯಿತಿಗೆ ಶನಿವಾರ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಗ್ರಾಮದಲ್ಲಿ ಹಾಜರಿದ್ದ ಕೊಳಿಕಾರರೊಂದಿಗೆ ಸಂವಾದ ನಡೆಸಿದ ಅವರು, ಕೊಳಿಕಾರರ ಕುಂದುಕೊರತೆಗಳನ್ನು ಆಲಿಸಿದರು. ಕೊಳಿಕಾರರ ಎನ್‌ಎಂಎಂಎಸ್ ಹಾಜರಾತಿ ಹಾಗೂ ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್ (ಜಾಬ್‌ಕಾರ್ಡ್) ಗಳನ್ನು ಪರಿಶೀಲಿಸಿ, ವಿವಿಧ ಮಾಹಿತಿ ಪಡೆದರು.
news_1793604646_0_274.webp

 

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ 1ರಿಂದ 7ನೇ ರಿಜಿಸ್ಟರ್ ಹಾಗೂ ಕಾಮಗಾರಿ ಕಡತಗಳನ್ನು ಪರಿಶೀಲಿಸಿದರು. ಕಾಮಗಾರಿ ಅಳತೆ ಪುಸ್ತಕ, ಮೆಟೀರಿಯಲ್ ಪಾವತಿ ವೋಚರ್, ಕೊಳಿಕಾರರ ವೇತನ ಪಾವತಿ ಕುರಿತು ಪರಿಶೀಲನೆ ನಡೆಸಿ, ವಿವಿಧ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜನ್ನೂರ, ಸಹಾಯಕ ನಿರ್ದೆಶಕ (ಗ್ರಾಮೀಣ) ರಾಜೇಂದ್ರ ಮೊರಬದ, ಗ್ರಾಮ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಆನಿಗೋಳ, ತಾಂತ್ರಿಕ ಸಂಯೋಜಕ ನಾಗರಾಜ ಯರಗುದ್ದಿ, ಐಇಸಿ ಸಂಯೋಜಕ ಶಿವಮೂರ್ತಯ್ಯ ಹಿರೇಮಠ, ತಾಂತ್ರಿಕ ಸಹಾಯಕರು, ಗ್ರಾಮ ಸಿಬ್ಬಂದಿ ಹಾಗೂ ಕೊಳಿಕಾರರು ಹಾಜರಿದ್ದರು.

ವರದಿ: ಸಮೀರ್ ಮುಲ್ಲಾನವರ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನವೀನ್ ಬತಲಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ನವೆಂಬರ್ 6 ರಂದು ನೇಸರಗಿ ವಿದ್ಯಾ ಮಂದಿರ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಅಪ್ಪಾ. ಎದ್ದೇಳಪ್ಪ.. ಎದ್ದೇಳಪ್ಪ : ಮೃತ ಇನ್ಸ್‌ಪೆಕ್ಟರ್‌ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳುವಾಹನ ಸವಾರರಿಗೆ ಮತ್ತೆ ಶಾಕ್ : ಮತ್ತೆ 4.45 ರೂ.ಏರಿಕೆ ಕಂಡ ಸಿಎನ್‌ಜಿ ದರನಟ ಧನ್ವೀರ್ ಗೌಡ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ ನಟ ದರ್ಶನ್ ಪತ್ನಿಬೈಲಹೊಂಗಲಕ್ಕೆ ಗ್ರಾಮೀಣಾಭಿವೃದ್ಧಿ ಆಯುಕ್ತ ವೈ.ಎಸ್. ಪಾಟೀಲ ಭೇಟಿಬರಿಗೈಯಲ್ಲೇ ಟಾಯ್ಲೆಟ್ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ : ವಿಡಿಯೋ ವೈರಲ್ಗೋಕರ್ಣ ಸಮುದ್ರದಲ್ಲಿ ಮುಳುಗಿ ಮೂವರು ಐಟಿ ಉದ್ಯೋಗಿಗಳು ಸಾವುನವೆಂಬರ್ 5 ರಿಂದ ಬಾಂಗ್ಲಾದೇಶ- ವೆಸ್ಟ್ ಇಂಡೀಸ್ 2 ನೇ ಟೆಸ್ಟ್ ಪಂದ್ಯ ನಾಡೆದ್ದು ಭಾರತ- ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯ